Best Teacher’s award | ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ, ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ?

teacher

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023-24ನೇ ಸಾಲಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 15, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 14 ಹಾಗೂ ಪ್ರೌಢಶಾಲಾ ವಿಭಾಗದಿಂದ 9 ಒಟ್ಟು 38 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಸೆ‌.5ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಯ್ಕೆಯಾದ ಈ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಆಡಳಿತ) ಪರಮೇಶ್ವರ್ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಅತ್ಯುತ್ತಮ‌ ಶಿಕ್ಷಕರ ಪಟ್ಟಿ.

one click many news logo

READ | ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ವಿಮಾನ, ಹೇಗಿತ್ತು ಫಸ್ಟ್ ಟ್ರಿಪ್? ಏನೇನಾಯ್ತು?

ಕಿರಿಯ ಪ್ರಾಥಮಿಕ ವಿಭಾಗ

  • ಗಾಡಿಕೊಪ್ಪ ಕ್ಯಾಂಪ್ ಶಾಲೆಯ ಸಹ ಶಿಕ್ಷಕ ಎಸ್.ಚೆಲುವರಾಜ್
  • ರಾಮೇನಕೊಪ್ಪ ಶಾಲೆಯ ಗೌಸಿಯಾ ಖಾನಂ
  • ಶಿವಮೊಗ್ಗದ‌ ಜ್ಯೋತಿನಗರದ ವೈ.ಶೋಭಾ
  • ಭದ್ರಾವತಿಯ ಅರಹತೊಳಲು ಶಾಲೆಯ ಕೆ.ಎಂ.ಶಿವಕುಮಾರ್
  • ಶಿಕಾರಿಪುರದ ಚೌಡನಾಯಕನಕೊಪ್ಪ ಶಾಲೆಯ‌ ಎನ್.ರಮೇಶಪ್ಪ
  • ಶಿಕಾರಿಪುರದ ಸಂಕ್ಲಾಪುರ ಶಾಲೆಯ ಬಿ.ನಾಗರಾಜಪ್ಪ
  • ಸಾಗರದ ಎಂ.ಕೆ.ಅರಳಿಕೊಪ್ಪ ಶಾಲೆಯಡಿ.ಮನೋಹರಪ್ಪ
  • ತೀರ್ಥಹಳ್ಳಿಯ ಹೊಸೂರಿನ ಎಚ್.ಆರ್.ಪೂರ್ಣೇಶ್
  • ತೀರ್ಥಹಳ್ಳಿಯ ವಿಠ್ಠಲನಗರದ ಎಸ್. ಭಾಗ್ಯಬಾಯಿ
  • ರಿಪ್ಪನ್ ಪೇಟೆಯ‌‌‌‌ ವಿನಾಯಕ ನಗರದ ಸಿ.ತಿಮ್ಮಪ್ಪ
  • ಹೊಸನಗರದ ಕಾಗೆಮರಡು ಶಾಲೆಯ ಟಿ.ನೀಲಾವತಿ
  • ಸೊರಬದ ವೃತ್ತಿಕೊಪ್ಪದ ಬಿ.ಹುಚ್ಚರಾಯಪ್ಪ
  • ಸೊರಬದ ಹೊಸಪೇಟೆ ಹಕ್ಕಲು ಶಾಲೆಯ ಉಮೇಸಲ್ಮಾ
  • ಸೊರಬದ ಕುದುರೆಗಣಿ ಶಾಲೆಯ ಕೃಷ್ಣವೇಣಿ

Market news Logo

READ | ಶಾಲೆಯಿಂದ ಮನೆಗೆ ಬರುವಾಗ ಬಾಲಕಿ ಮೇಲೆ ಬೀದಿ ನಾಯಿ ಅಟ್ಯಾಕ್, ಮುಖಕ್ಕೆ ಗಂಭೀರ ಗಾಯ

ಹಿರಿಯ ಪ್ರಾಥಮಿಕ ವಿಭಾಗ

  • ಶಿವಮೊಗ್ಗದ ಬೀರನಕೆರೆ‌ ಶಾಲೆಯ ಸಹ ಶಿಕ್ಷಕರಾದ ಕೆ.ಎಸ್.ಶೋಭಾ
  • ಭದ್ರಾವತಿಯ ವಿಶ್ವನಗರದ ಕೆ.ಎನ್.ರಂಗನಾಥ್
    ಕಾಗದನಗರದ ಫರೀದುನ್ನೀಸಾ
  • ಶಿಕಾರಿಪುರ ಈಸೂರಿನ‌ ಕೆ.ವಿ.ಬೆನಕಪ್ಪ
  • ಶಿಕಾರಿಪುರದ ಮಾರವಳ್ಳಿ ಶಾಲೆಯ ಉಮೇಶ್
  • ಶಿಕಾರಿಪುರದ‌ ಅಮಟೆಕೊಪ್ಪ ಶಾಲೆಯ ಎಂ.ಗೃಹಲಕ್ಷ್ಮೀ
  • ತೀರ್ಥಹಳ್ಳಿಯ ನೊಣಬೂರು ಶಾಲೆಯ ಜಿ. ಶಾರದಾಂಬ
  • ಸೊರಬದ ಹಂಚಿ ಶಾಲೆಯ ಆರ್.ವೆಂಕಟೇಶ್
  • ಲಕ್ಕಿನಕೊಪ್ಪದ ಬ.ಮು.ಶಿಕ್ಷಕರಾದ ಅಂಬಿಕಾ
  • ಭದ್ರಾವತಿ ಸಿದ್ಲಿಪುರದ ಎಚ್.ಡಾಕ್ಯಾನಾಯ್ಕ
  • ಸಾಗರದ ಎ.ಕೆ.ಮಂಚಾಲೆಯ ಡಿ.ಸೌಭಾಗ್ಯ
  • ಹೊಸನಗರದ ಮೇಲಿನಬೆಸಿಗೆ ಪಿ.ಶಾರದಾ
  • ಸೊರಬದ ಕೆ.ಕಮರೂರಿನ‌ ಪ್ರ.ಮು.ಶಿಕ್ಷಕ ರಮೇಶ್ ಎನ್. ಹೆಗಡೆ
  • ಸಾಗರದ ದೈ.ಶಿ.ಶಿಕ್ಷಕ ಕೆ.ಬಸವರಾಜ್

Drama Logo

ಪ್ರೌಢ ಶಾಲೆ ವಿಭಾಗ

  • ಶಿವಮೊಗ್ಗದ ಬಿ.ಎಚ್.ರಸ್ತೆ ಶಾಲೆಯ ಸಹ ಶಿಕ್ಷಕರಾದ ಆರ್.ರಂಗಪ್ಪ
  • ಭದ್ರಾವತಿ ಅರಕೇರೆಯ ಬಬಿತಾಪುಟ್ಟಪ್ಪ
  • ಸಾಗರದ ಟ್ಟಿನಕಾರಿನ ಎಂ.ಜಿ.ಹರಿಪ್ರಸಾದ್‌
  • ಎಚ್.ಆರ್.ಶ್ರೀಧರ್, ಕಟ್ಟೆಹಕ್ಲು, ತೀರ್ಥಹಳ್ಳಿ.
  • ಎಂ.ಸುರೇಂದ್ರ, ಜಯನಗರ, ಹೊಸನಗರ.
  • ಶಿಕಾರಿಪುರದ‌ ಚಿಕ್ಕಜಂಬೂರಿನ ಮುಖ್ಯ ಶಿಕ್ಷಕರಾದ ಎಲ್.ಮಾಲತೇಶ್ವರ 
  • ಸಾಗರದ ದತ್ತಾತ್ರೇಯ ಭಟ್. ‌
  • ಸೊರಬದ ಹೊಸಬಾಳೆ ಶಾಲೆ ಕೆ. ಮಂಜಪ್ಪ
  • ಶಿಕಾರಿಪುರದ ಹೊಸಮುಗಳಗೆರೆ ಶಾಲೆಯ ದೈ.ಶಿ.ಶಿಕ್ಷಕ ಎ.ಬಿ. ಪುಟ್ಟಪ್ಪ

Gruha Jyothi scheme | ಗೃಹ ಜ್ಯೋತಿ ಯೋಜನೆಗೆ ನೋಂದಣಿ ಹೇಗೆ, ಯಾರಿಗೆ ಯೋಜನೆ ಲಾಭ? ಏನೆಲ್ಲ ಷರತ್ತುಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!