ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023-24ನೇ ಸಾಲಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 15, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 14 ಹಾಗೂ ಪ್ರೌಢಶಾಲಾ ವಿಭಾಗದಿಂದ 9 ಒಟ್ಟು 38 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಸೆ.5ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಯ್ಕೆಯಾದ ಈ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಆಡಳಿತ) ಪರಮೇಶ್ವರ್ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಅತ್ಯುತ್ತಮ ಶಿಕ್ಷಕರ ಪಟ್ಟಿ.
READ | ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ವಿಮಾನ, ಹೇಗಿತ್ತು ಫಸ್ಟ್ ಟ್ರಿಪ್? ಏನೇನಾಯ್ತು?
ಕಿರಿಯ ಪ್ರಾಥಮಿಕ ವಿಭಾಗ
- ಗಾಡಿಕೊಪ್ಪ ಕ್ಯಾಂಪ್ ಶಾಲೆಯ ಸಹ ಶಿಕ್ಷಕ ಎಸ್.ಚೆಲುವರಾಜ್
- ರಾಮೇನಕೊಪ್ಪ ಶಾಲೆಯ ಗೌಸಿಯಾ ಖಾನಂ
- ಶಿವಮೊಗ್ಗದ ಜ್ಯೋತಿನಗರದ ವೈ.ಶೋಭಾ
- ಭದ್ರಾವತಿಯ ಅರಹತೊಳಲು ಶಾಲೆಯ ಕೆ.ಎಂ.ಶಿವಕುಮಾರ್
- ಶಿಕಾರಿಪುರದ ಚೌಡನಾಯಕನಕೊಪ್ಪ ಶಾಲೆಯ ಎನ್.ರಮೇಶಪ್ಪ
- ಶಿಕಾರಿಪುರದ ಸಂಕ್ಲಾಪುರ ಶಾಲೆಯ ಬಿ.ನಾಗರಾಜಪ್ಪ
- ಸಾಗರದ ಎಂ.ಕೆ.ಅರಳಿಕೊಪ್ಪ ಶಾಲೆಯಡಿ.ಮನೋಹರಪ್ಪ
- ತೀರ್ಥಹಳ್ಳಿಯ ಹೊಸೂರಿನ ಎಚ್.ಆರ್.ಪೂರ್ಣೇಶ್
- ತೀರ್ಥಹಳ್ಳಿಯ ವಿಠ್ಠಲನಗರದ ಎಸ್. ಭಾಗ್ಯಬಾಯಿ
- ರಿಪ್ಪನ್ ಪೇಟೆಯ ವಿನಾಯಕ ನಗರದ ಸಿ.ತಿಮ್ಮಪ್ಪ
- ಹೊಸನಗರದ ಕಾಗೆಮರಡು ಶಾಲೆಯ ಟಿ.ನೀಲಾವತಿ
- ಸೊರಬದ ವೃತ್ತಿಕೊಪ್ಪದ ಬಿ.ಹುಚ್ಚರಾಯಪ್ಪ
- ಸೊರಬದ ಹೊಸಪೇಟೆ ಹಕ್ಕಲು ಶಾಲೆಯ ಉಮೇಸಲ್ಮಾ
- ಸೊರಬದ ಕುದುರೆಗಣಿ ಶಾಲೆಯ ಕೃಷ್ಣವೇಣಿ
READ | ಶಾಲೆಯಿಂದ ಮನೆಗೆ ಬರುವಾಗ ಬಾಲಕಿ ಮೇಲೆ ಬೀದಿ ನಾಯಿ ಅಟ್ಯಾಕ್, ಮುಖಕ್ಕೆ ಗಂಭೀರ ಗಾಯ
ಹಿರಿಯ ಪ್ರಾಥಮಿಕ ವಿಭಾಗ
- ಶಿವಮೊಗ್ಗದ ಬೀರನಕೆರೆ ಶಾಲೆಯ ಸಹ ಶಿಕ್ಷಕರಾದ ಕೆ.ಎಸ್.ಶೋಭಾ
- ಭದ್ರಾವತಿಯ ವಿಶ್ವನಗರದ ಕೆ.ಎನ್.ರಂಗನಾಥ್
ಕಾಗದನಗರದ ಫರೀದುನ್ನೀಸಾ - ಶಿಕಾರಿಪುರ ಈಸೂರಿನ ಕೆ.ವಿ.ಬೆನಕಪ್ಪ
- ಶಿಕಾರಿಪುರದ ಮಾರವಳ್ಳಿ ಶಾಲೆಯ ಉಮೇಶ್
- ಶಿಕಾರಿಪುರದ ಅಮಟೆಕೊಪ್ಪ ಶಾಲೆಯ ಎಂ.ಗೃಹಲಕ್ಷ್ಮೀ
- ತೀರ್ಥಹಳ್ಳಿಯ ನೊಣಬೂರು ಶಾಲೆಯ ಜಿ. ಶಾರದಾಂಬ
- ಸೊರಬದ ಹಂಚಿ ಶಾಲೆಯ ಆರ್.ವೆಂಕಟೇಶ್
- ಲಕ್ಕಿನಕೊಪ್ಪದ ಬ.ಮು.ಶಿಕ್ಷಕರಾದ ಅಂಬಿಕಾ
- ಭದ್ರಾವತಿ ಸಿದ್ಲಿಪುರದ ಎಚ್.ಡಾಕ್ಯಾನಾಯ್ಕ
- ಸಾಗರದ ಎ.ಕೆ.ಮಂಚಾಲೆಯ ಡಿ.ಸೌಭಾಗ್ಯ
- ಹೊಸನಗರದ ಮೇಲಿನಬೆಸಿಗೆ ಪಿ.ಶಾರದಾ
- ಸೊರಬದ ಕೆ.ಕಮರೂರಿನ ಪ್ರ.ಮು.ಶಿಕ್ಷಕ ರಮೇಶ್ ಎನ್. ಹೆಗಡೆ
- ಸಾಗರದ ದೈ.ಶಿ.ಶಿಕ್ಷಕ ಕೆ.ಬಸವರಾಜ್
ಪ್ರೌಢ ಶಾಲೆ ವಿಭಾಗ
- ಶಿವಮೊಗ್ಗದ ಬಿ.ಎಚ್.ರಸ್ತೆ ಶಾಲೆಯ ಸಹ ಶಿಕ್ಷಕರಾದ ಆರ್.ರಂಗಪ್ಪ
- ಭದ್ರಾವತಿ ಅರಕೇರೆಯ ಬಬಿತಾಪುಟ್ಟಪ್ಪ
- ಸಾಗರದ ಟ್ಟಿನಕಾರಿನ ಎಂ.ಜಿ.ಹರಿಪ್ರಸಾದ್
- ಎಚ್.ಆರ್.ಶ್ರೀಧರ್, ಕಟ್ಟೆಹಕ್ಲು, ತೀರ್ಥಹಳ್ಳಿ.
- ಎಂ.ಸುರೇಂದ್ರ, ಜಯನಗರ, ಹೊಸನಗರ.
- ಶಿಕಾರಿಪುರದ ಚಿಕ್ಕಜಂಬೂರಿನ ಮುಖ್ಯ ಶಿಕ್ಷಕರಾದ ಎಲ್.ಮಾಲತೇಶ್ವರ
- ಸಾಗರದ ದತ್ತಾತ್ರೇಯ ಭಟ್.
- ಸೊರಬದ ಹೊಸಬಾಳೆ ಶಾಲೆ ಕೆ. ಮಂಜಪ್ಪ
- ಶಿಕಾರಿಪುರದ ಹೊಸಮುಗಳಗೆರೆ ಶಾಲೆಯ ದೈ.ಶಿ.ಶಿಕ್ಷಕ ಎ.ಬಿ. ಪುಟ್ಟಪ್ಪ