Death | ಮೀನು ಹಿಡಿಯಲು ಹೋಗಿ ತುಂಗಾ ನದಿ ಪಾಲಾದ ಯುವಕರು, ಇಬ್ಬರ ಶವ ಪತ್ತೆ

Tunga river

 

 

ಸುದ್ದಿ‌ ಕಣಜ.ಕಾ‌ಂ ಶಿವಮೊಗ್ಗ
SHIVAMOGGA: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಕುರುಬರ ಪಾಳ್ಯದಲ್ಲಿ ಮೀನು ಹಿಡಿಯಲು ಹೋದಾಗ ಘಟನೆ ನಡೆದಿದೆ.‌

READ | ಭದ್ರಾವತಿಯಲ್ಲಿ ನಡೀತು ಮರ್ಡರ್, ಆರೋಪಿ ಅರೆಸ್ಟ್

ಖಾಸಗಿ ಕಾಲೇಜಿನಲ್ಲಿಪ್ರಥಮ ಬಿಸಿಎ ಓದುತ್ತಿದ್ದ ಸಾವಾಯಿ ಪಾಳ್ಯ ನಿವಾಸಿ ಮೋಯಿನ್‌ ಖಾನ್‌ (19), ಬಿಎ ಓದುತ್ತಿದ್ದ ಇಲಿಯಾಸ್‌ ನಗರದ ಅಂಜುಮ್‌ ಖಾನ್‌ (19) ಮೃತಪಟ್ಟಿದ್ದಾರೆ.
ಶೋಧ ಕಾರ್ಯ ಬಳಿಕ ಶವ ಪತ್ತೆ
ನೀರಿನಲ್ಲಿ ಮುಳುಗಿರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇ ಸ್ಥಳಕ್ಕೆ ಆಗಮಿಸಿದ್ದು, ಮೋಯಿನ್‌ ಖಾನ್‌ ಸಿಕ್ಕಿದೆ. ಇನ್ನೊಬ್ಬನ ಹುಡುಕಾಟ ಬಳಿಕ ಆತನ ಶವವೂ ಪತ್ತೆಯಾಗಿದೆ.

error: Content is protected !!