Shimoga airport | ಶಿವಮೊಗ್ಗ- ಹೈದರಾಬಾದ್, ಗೋವಾ, ತಿರುಪತಿ ವಿಮಾನ ಹಾರಾಟ ಇನ್ನಷ್ಟು ವಿಳಂಬ, ಹೊಸ ಡೇಟ್ ಪ್ರಕಟಿಸಿದ ಸ್ಟಾರ್ ಏರ್

Shivamogga Airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೆಂಗಳೂರು- ಶಿವಮೊಗ್ಗ ನಡುವೆ ಈಗಾಗಲೇ ವಿಮಾನ ಸಂಚರಿಸುತ್ತಿದೆ. ಜೊತೆಗೆ ಇನ್ನೂ ಮಾರ್ಗಗಳಿಗೆ ವಿಮಾನ‌ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

READ | ಶಿವಮೊಗ್ಗದಿಂದ ಹೊಸ ಮೂರು ಮಾರ್ಗಗಳಲ್ಲಿ‌ ವಿಮಾನ ಸಂಚಾರ, ಇಲ್ಲಿದೆ ವೇಳಾಪಟ್ಟಿ

ಸ್ಟಾರ್ ಏರ್ ಸಂಸ್ಥೆಯು ನವೆಂಬರ್ 17ರಿಂದ ಹಾರಾಟ ಮಾಡುವುದಾಗಿ ಘೋಷಿಸಿತ್ತು. ಈಗ ನಿರ್ಧಾರ ಬದಲಿಸಿದ್ದು ದಿನಾಂಕವನ್ನು ನ.25ಕ್ಕೆ ಮುಂದೂಡಿದೆ. ಹೊರ ರಾಜ್ಯದಿಂದ ಚೊಚ್ಚಲ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಲಿದೆ.
ಉಡಾನ್ ಯೋಜನೆ ಅಡಿ‌ ಸಂಸದ ಬಿ.ವೈ.ರಾಘವೇಂದ್ರ ಅವರು ನಾಲ್ಕು ಮಾರ್ಗಗಳಿಗೆ ವಿಮಾನಯಾನ ಸೇವೆ ನೀಡುವಂತೆ ಕೋರಿದ್ದರು. ಅದರಲ್ಲಿ ದೇಶದ ಪ್ರಮುಖ ಕೇಂದ್ರಗಳಿಗೆ ವಿಮಾನ ಹಾರಾಟ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

 

error: Content is protected !!