Death | ತಮ್ಮನನ್ನು ರಕ್ಷಿಸಿ ತನ್ನ ಜೀವ ಕಳೆದುಕೊಂಡ ಅಕ್ಕ, ಇದು ಜೀವ ಹಿಂಡುವ ಘಟನೆ

Crime news

 

 

ಸುದ್ದಿ‌ ಕಣಜ.ಕಾಂ ಬ್ಯಾಕೋಡು
BYAKODU: ಸಾಗರ (sagar) ತಾಲೂಕು ಬ್ಯಾಕೋಡು ಗ್ರಾಮದಲ್ಲಿ ಪ್ರಜ್ಞಾ (5) ಮಂಗಳವಾರ ಮೃತಪಟ್ಟಿದ್ದಾರೆ.
ಬ್ಯಾಕೋಡು ಸಮೀಪದ ಚಂಗೊಳ್ಳಿ ಸಮೀಪದ ಕೃಷಿ‌ಹೊಂಡಕ್ಕೆ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ.

READ | ಶಿವಮೊಗ್ಗದಲ್ಲಿ ಕೂಲ್ ಡ್ರಿಂಕ್ಸ್ ಮೊರೆ ಹೋದ ಹ್ಯಾಟ್ರಿಕ್ ಹಿರೋ

ತಮ್ಮನನ್ನು ಕಾಪಾಡಿ ಅಕ್ಕ ಸಾವು
ರವಿಚಂದ್ರ, ವೀಣಾ ದಂಪತಿ ಪ್ರಜ್ಞಾ ತಮ್ಮನೊಂದಿಗೆ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದಿದ್ದಾರೆ. ಮಕ್ಕಳ ಕಿರುಚಾಟ ಕೇಳಿದ ಮನೆಯವರು ಸ್ಥಳಕ್ಕೆ‌ ನರುವಷ್ಟರಲ್ಲಿ ತಮ್ಮನನ್ನು ರಕ್ಷಿಸಿದ ಪ್ರಜ್ಞಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!