Dengue fever | ಶಂಕಿತ ಡೆಂಗೆಗೆ ಮೆಗ್ಗಾನ್ ಆಸ್ಪತ್ರೆ ನರ್ಸಿಂಗ್ ಆಫಿಸರ್ ಬಲಿ

Dengue

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಡೆಂಗೆ ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆ ಆಗುತ್ತಲೇ ಇದೆ. ಅಲ್ಲದೇ ಮೃತರ ಸಂಖ್ಯೆಯಲ್ಲೂ ಹೆಚ್ಚುತ್ತಿದೆ.‌

READ | ಹೆದ್ದಾರಿಯಲ್ಲಿ ಬಿದ್ದ ಮರ, ನಾಲ್ಕು ಗಂಟೆ ಟ್ರಾಫಿಕ್ ಜಾಮ್,‌ ಮುಂದೇನಾಯ್ತು?

ಶಂಕಿತ ಡೆಂಗೆಗೆ ಭದ್ರಾವತಿ ಮೂಲದ ನರ್ಸಿಂಗ್ ಆಫಿಸರ್ ಹೇಮಾ‌(45) ಅವರು ಮೃತಪಟ್ಟಿದ್ದಾರೆ. ಇವರು ಕಳೆದ 20 ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಕಿಡ್ನಿ ಸಮಸ್ಯೆ ಸೇರಿ‌ ಇನ್ನಿತರ ಸಮಸ್ಯೆಗಳಿಂದ ಇವರು ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಎರಡು ದಿನಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

error: Content is protected !!