26-10-2021 ARECANUT RATE | ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಇಂದಿನ ದರ, ಶಿರಸಿಯಲ್ಲಿ ರಾಶಿ ಅಡಿಕೆಗೆ ಅಧಿಕ ಬೆಲೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಾದ್ಯಂತ ಕಳೆದ ತಿಂಗಳು ಭಾರಿ ಏರಿಕೆ ಕಂಡಿದ ಅಡಿಕೆ ಬೆಲೆ ನಿಯಮಿತವಾಗಿ ಇಳಿಕೆಯಾಗುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ ಅಡಿಕೆ ಧಾರಣೆ ಸ್ಥಿರವಾಗಿದ್ದು, ಶಿರಸಿಯಲ್ಲಿ ರಾಶಿ ಅಡಿಕೆಯ ಬೆಲೆ ಅತ್ಯಧಿಕ 48,899 ನಿಗದಿಯಾಗಿದೆ.

error: Content is protected !!