ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಾದ್ಯಂತ ಕಳೆದ ತಿಂಗಳು ಭಾರಿ ಏರಿಕೆ ಕಂಡಿದ ಅಡಿಕೆ ಬೆಲೆ ನಿಯಮಿತವಾಗಿ ಇಳಿಕೆಯಾಗುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ ಅಡಿಕೆ ಧಾರಣೆ ಸ್ಥಿರವಾಗಿದ್ದು, ಶಿರಸಿಯಲ್ಲಿ ರಾಶಿ ಅಡಿಕೆಯ ಬೆಲೆ ಅತ್ಯಧಿಕ 48,899 ನಿಗದಿಯಾಗಿದೆ.
READ | ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ, ರಾಶಿ ಅಡಿಕೆಗೆ ಶಿವಮೊಗ್ಗದಲ್ಲೇ ಅಧಿಕ ಬೆಲೆ
ಇಂದಿನ ಅಡಿಕೆ ದರ | |||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಚನ್ನಗಿರಿ | ರಾಶಿ | 46,599 | 48,499 |
ಕಾರ್ಕಳ | ಹೊಸ ವೆರೈಟಿ | 35,000 | 42,500 |
ಕಾರ್ಕಳ | ಹಳೆಯ ವೆರೈಟಿ | 46,000 | 50,000 |
ಮಂಗಳೂರು | ಕೋಕಾ | 28,000 | 32,500 |
ಪುತ್ತೂರು | ಕೋಕಾ | 10,500 | 26,000 |
ಪುತ್ತೂರು | ಹೊಸ ವೆರೈಟಿ | 35,500 | 50,000 |
ಸಾಗರ | ಬಿಳೆ ಗೊಟು | 35,699 | 37,699 |
ಸಾಗರ | ಚಾಲಿ | 42,519 | 45,229 |
ಸಾಗರ | ಕೋಕಾ | 37,199 | 37,199 |
ಸಾಗರ | ಕೆಂಪು ಗೋಟು | 38,299 | 38,299 |
ಸಾಗರ | ರಾಶಿ | 45,110 | 46,899 |
ಸಾಗರ | ಸಿಪ್ಪೆಗೋಟು | 22,460 | 25,454 |
ಶಿಕಾರಿಪುರ | ಕೆಂಪು | 36,600 | 47,400 |
ಶಿವಮೊಗ್ಗ | ಬೆಟ್ಟೆ | 40,700 | 50,890 |
ಶಿವಮೊಗ್ಗ | ಗೊರಬಲು | 17,266 | 37,069 |
ಶಿವಮೊಗ್ಗ | ರಾಶಿ | 42,569 | 47,709 |
ಸಿದ್ದಾಪುರ | ಬಿಳೆ ಗೊಟು | 32,089 | 42,699 |
ಸಿದ್ದಾಪುರ | ಚಾಲಿ | 43,299 | 47,699 |
ಸಿದ್ದಾಪುರ | ಕೋಕಾ | 27,611 | 41,599 |
ಸಿದ್ದಾಪುರ | ಕೆಂಪು ಗೋಟು | 29,499 | 39,609 |
ಸಿದ್ದಾಪುರ | ರಾಶಿ | 42,899 | 47,499 |
ಸಿದ್ದಾಪುರ | ತಟ್ಟಿ ಬೆಟ್ಟೆ | 37,009 | 45,089 |
ಶಿರಸಿ | ಬೆಟ್ಟೆ | 35,699 | 47,199 |
ಶಿರಸಿ | ಬಿಳೆ ಗೊಟು | 19,699 | 43,679 |
ಶಿರಸಿ | ಚಾಲಿ | 41,199 | 48,011 |
ಶಿರಸಿ | ರಾಶಿ | 44,699 | 48,899 |
https://www.suddikanaja.com/2021/09/18/arecanut-price-hike-and-crossed-55k/