02/11/2021ರ ಅಡಿಕೆ ದರ, ಯಲ್ಲಾಪುರದಲ್ಲಿ ಬಂಪರ್ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ದೀಪಾವಳಿ ಹಬ್ಬಕ್ಕೆ ರಾಜ್ಯದ ಹಲವು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ. ಯಲ್ಲಾಪುರದಲ್ಲಿ 52,099 ರೂ. ನಿಗದಿಯಾಗಿದ್ದು, ಬಂಟ್ವಾಳದಲ್ಲಿ ಹೊಸ ವೆರೈಟಿಗೆ 50,000 ರೂ. ನಿಗದಿಯಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಮೋಡಲ್ ಬೆಲೆ
ಬಂಟ್ವಾಳ ಕೋಕಾ  10,000 25,000  22,500
ಬಂಟ್ವಾಳ ಹೊಸ ವೆರೈಟಿ  25,000  50,000  46,000
ಬಂಟ್ವಾಳ ಹಳೆಯ ವೆರೈಟಿ  46,000 51,500  49,000
ಭದ್ರಾವತಿ ರಾಶಿ  44,099  46,599  45,460
ಚಿತ್ರದುರ್ಗ ಅಪಿ 46,119  46,529  46,359
ಚಿತ್ರದುರ್ಗ ಬೆಟ್ಟೆ 39,749 40,179  39,999
ಚಿತ್ರದುರ್ಗ ಕೆಂಪು ಗೋಟು  30,300  30,700  30,500
ಚಿತ್ರದುರ್ಗ ರಾಶಿ 45,639 ₹ 46,069  45,889
ಗೋಣಿಕೊಪ್ಪ ಅಡಿಕೆ-ಸಿಪ್ಪೆ  4,000 ₹ 4,000 4,000
ಕಾರ್ಕಳ ಹೊಸ ವೆರೈಟಿ 35,000 ₹ 42,500 38,000
ಕಾರ್ಕಳ ಹಳೆಯ ವೆರೈಟಿ 46,000  51,000  48,000
ಕುಂದಾಪುರ ಹಳೆ ಚಾಲಿ ₹ 46,000  49,500  49,400
ಕುಂದಾಪುರ ಹೊಸ ಚಾಲಿ  30,000  37,000  30,000
ಮಂಗಳೂರು ಕೋಕಾ 24,000  32,500  28,000
ಪುತ್ತೂರು ಹೊಸ ವೆರೈಟಿ 35,500  50,000  42,750
ಶಿವಮೊಗ್ಗ ಬೆಟ್ಟೆ  41,809  47,599  42,869
ಶಿವಮೊಗ್ಗ ಗೊರಬಲು  16,109  37,199  36,899
ಶಿವಮೊಗ್ಗ ರಾಶಿ  40,009  45,859  44,899
ಶಿವಮೊಗ್ಗ ಸರಕು  55,619  70,069  66,130
ಸಿದ್ದಾಪುರ ಬಿಳೆ ಗೊಟು  28,699  41,808  37,799
ಸಿದ್ದಾಪುರ ಚಾಲಿ  43,569  47,344  46,899
ಸಿದ್ದಾಪುರ ಕೋಕಾ  21,099  37,859  34,899
ಸಿದ್ದಾಪುರ ಹೊಸ ಚಾಲಿ  32,299  42,119  33,899
ಸಿದ್ದಾಪುರ ಕೆಂಪು ಗೋಟು  22,699  33,089  32,599
ಸಿದ್ದಾಪುರ ರಾಶಿ  42,899  46,499  46,299
ಸಿದ್ದಾಪುರ ತಟ್ಟಿ ಬೆಟ್ಟೆ  33,699  43,869  36,889
ಶಿರಸಿ ಬೆಟ್ಟೆ  31,091  44,899  41,014
ಶಿರಸಿ ಬಿಳೆ ಗೊಟು  17,706  44,099  39,025
ಶಿರಸಿ ಚಾಲಿ  43,199  47,481  46,724
ಶಿರಸಿ ರಾಶಿ  40,911  49,199  46,579
ಯಲ್ಲಾಪುರ ಬಿಳೆ ಗೊಟು  31,899  41,799  39,269
ಯಲ್ಲಾಪುರ ಚಾಲಿ 43,020  47,399  46,280
ಯಲ್ಲಾಪುರ ಕೋಕಾ  21,899  30,679  26,899
ಯಲ್ಲಾಪುರ ಕೆಂಪು ಗೋಟು  30,199  36,101  32,919
ಯಲ್ಲಾಪುರ ರಾಶಿ  46,899  52,099  50,199

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/10/22/today-arecanut-price-in-karnataka/

error: Content is protected !!