30/11/2021 ಅಡಿಕೆ ದರ, ಯಲ್ಲಾಪುರದಲ್ಲಿ ಚಾಲಿ ಅಡಿಕೆಗೆ ಬಂಪರ್ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ : ಯಲ್ಲಾಪುರದಲ್ಲಿ ಚಾಲಿ ಅಡಿಕೆ ದರ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 50894 ನಿಗದಿಯಾಗಿದೆ. ರಾಜ್ಯದ ಇನ್ನುಳಿದ ಮಾರುಕಟ್ಟೆಗಳ ದರ ವಿವರ ಕೆಳಗಿನಂತಿದೆ.

READ | NFL ನಲ್ಲಿ‌ ಖಾಲಿ ಹುದ್ದೆಗಳ ಭರ್ತಿ, ಪದವೀಧರರಿಗೆ ಸುವರ್ಣ ಅವಕಾಶ

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಚನ್ನಗಿರಿ ರಾಶಿ 44089 46639
ಶಿವಮೊಗ್ಗ ಗೊರಬಲು 17085 39469
ಶಿವಮೊಗ್ಗ ರಾಶಿ 44149 47259
ಸಾಗರ ಸಿಪ್ಪೆಗೋಟು 27299 27299
ಸಾಗರ ಬಿಳೆ ಗೋಟು 24786 24786
ಸಾಗರ ಕೆಂಪುಗೋಟು 32569 32569
ಸಾಗರ ರಾಶಿ 42699 45309
ಸಾಗರ ಚಾಲಿ 47309 48509
ಶಿಕಾರಿಪುರ ಕೆಂಪು 38000 45200
ಭದ್ರಾವತಿ ರಾಶಿ 44599 46699
ಮಡಿಕೇರಿ ರಾ 48930 48930
ಮಂಗಳೂರು ಕೋಕ 25000 35000
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 42500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 42500
ಬಂಟ್ವಾಳ ವೋಲ್ಡ್ ವೆರೈಟಿ 46000 52500
ಕಾರ್ಕಳ ನ್ಯೂ ವೆರೈಟಿ 35000 42500
ಕುಂದಾಪುರ ಹಳೆ ಚಾಲಿ 44000 51000
ಸಿದ್ಧಾಪುರ ಬಿಳೆ ಗೋಟು 33089 43099
ಸಿದ್ಧಾಪುರ ಕೆಂಪುಗೋಟು 25629 33019
ಸಿದ್ಧಾಪುರ ಕೋಕ 28099 37399
ಸಿದ್ಧಾಪುರ ತಟ್ಟಿಬೆಟ್ಟೆ 34609 44099
ಸಿದ್ಧಾಪುರ ರಾಶಿ 46109 48109
ಸಿದ್ಧಾಪುರ ಚಾಲಿ 46699 50599
ಸಿದ್ಧಾಪುರ ಹೊಸ ಚಾಲಿ 33099 36099
ಸಿರಸಿ ಬಿಳೆ ಗೋಟು 19069 43810
ಸಿರಸಿ ಬೆಟ್ಟೆ 20069 44699
ಸಿರಸಿ ರಾಶಿ 39099 51300
ಸಿರಸಿ ಚಾಲಿ 33700 50801
ಯಲ್ಲಾಪೂರ ಬಿಳೆ ಗೋಟು 31011 42931
ಯಲ್ಲಾಪೂರ ಕೆಂಪುಗೋಟು 28899 31850
ಯಲ್ಲಾಪೂರ ಕೋಕ 22011 34899
ಯಲ್ಲಾಪೂರ ತಟ್ಟಿಬೆಟ್ಟೆ 39161 45699
ಯಲ್ಲಾಪೂರ ರಾಶಿ 46891 53799
ಯಲ್ಲಾಪೂರ ಚಾಲಿ 44389 50894
ಹೊಳ್ಳಕೆರೆ ರಾಶಿ 44899 46139

https://www.suddikanaja.com/2021/11/18/acrecanut-rate-in-karnataka/

error: Content is protected !!