ಅಡಿಕೆ ಬೆಳೆಗಾರರಿಗೆ ಶುಭ ಸುದ್ದಿ, ರಾಜ್ಯದಲ್ಲಿ 01/12/2021ರಂದು ಅಡಿಕೆಗೆ ಬಂಪರ್ ಬೆಲೆ, ಮಾರುಕಟ್ಟೆವಾರು ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಬುಧವಾರ ಉತ್ತಮ ಧಾರಣೆ ನಿಗದಿಯಾಗಿದ್ದು, ಅಡಿಕೆ ಬೆಳೆಗಾರರ ಮೊಗದಲ್ಲಿ ನಗೆ ಮೂಡುವಂತೆ ಮಾಡಿದೆ. ಶಿರಸಿ, ಕಾರ್ಕಳ, ಶಿವಮೊಗ್ಗ, ಕುಂದಾಪುರ ಮತ್ತು ಹೊನ್ನಾಳಿಯಲ್ಲಿ ಬಂಪರ್ ಬೆಲೆ ನಿಗದಿಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ)
ಮಾರುಕಟ್ಟೆ ವಿಧ ಕನಿಷ್ಠ  ಗರಿಷ್ಠ 
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 43500
ಬಂಟ್ವಾಳ ಹಳೆಯ ವೆರೈಟಿ 46000 52500
ಹೊನ್ನಳ್ಳಿ ರಾಶಿ 45699 45899
ಕಾರ್ಕಳ ಹೊಸ ವೆರೈಟಿ 38000 43500
ಕಾರ್ಕಳ ಹಳೆಯ ವೆರೈಟಿ 45000 51500
ಕುಮಟಾ ಚಿಪ್ಪು 24509 41019
ಕುಮಟಾ ಕೋಕಾ 20169 35089
ಕುಮಟಾ ಫ್ಯಾಕ್ಟರಿ 12169 18629
ಕುಮಟಾ ಹಳೆ ಚಾಲಿ 46509 49599
ಕುಮಟಾ ಹೊಸ ಚಾಲಿ 37509 41699
ಕುಂದಾಪುರ ಹಳೆ ಚಾಲಿ 44000 51000
ಕುಂದಾಪುರ ಹೊಸ ಚಾಲಿ 37500 42500
ಶಿವಮೊಗ್ಗ ಬೆಟ್ಟೆ 47689 53689
ಶಿವಮೊಗ್ಗ ಗೊರಬಲು 17009 38340
ಶಿವಮೊಗ್ಗ ರಾಶಿ 42509 46809
ಶಿವಮೊಗ್ಗ ಸರಕು 49199 73050
ಸಿದ್ದಾಪುರ ಬಿಳೆ ಗೊಟು 34899 41469
ಸಿದ್ದಾಪುರ ಚಾಲಿ 46899 50299
ಸಿದ್ದಾಪುರ ಕೋಕಾ 22699 38099
ಸಿದ್ದಾಪುರ ಹೊಸ ಚಾಲಿ 38899 38899
ಸಿದ್ದಾಪುರ ಕೆಂಪು ಗೋಟು 33089 33089
ಸಿದ್ದಾಪುರ ರಾಶಿ 43099 48301
ಸಿದ್ದಾಪುರ ತಟ್ಟಿ ಬೆಟ್ಟೆ 35099 35099
ಶಿರಸಿ ಬೆಟ್ಟೆ 34199 49389
ಶಿರಸಿ ಬಿಳೆ ಗೊಟು 24699 44199
ಶಿರಸಿ ಚಾಲಿ 36099 50698
ಶಿರಸಿ ರಾಶಿ 28831 50909
ತುಮಕೂರು ರಾಶಿ 45200 46500

https://www.suddikanaja.com/2021/11/29/bumper-prices-are-set-for-every-quintal-rashi-arecanut-in-yellapur-on-monday-today-arecanut-rate-in-karnataka/

error: Content is protected !!