ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಬುಧವಾರ ಉತ್ತಮ ಧಾರಣೆ ನಿಗದಿಯಾಗಿದ್ದು, ಅಡಿಕೆ ಬೆಳೆಗಾರರ ಮೊಗದಲ್ಲಿ ನಗೆ ಮೂಡುವಂತೆ ಮಾಡಿದೆ. ಶಿರಸಿ, ಕಾರ್ಕಳ, ಶಿವಮೊಗ್ಗ, ಕುಂದಾಪುರ ಮತ್ತು ಹೊನ್ನಾಳಿಯಲ್ಲಿ ಬಂಪರ್ ಬೆಲೆ ನಿಗದಿಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಕ್ವಿಂಟಾಲ್ಗಳಲ್ಲಿ) | |||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 43500 |
ಬಂಟ್ವಾಳ | ಹಳೆಯ ವೆರೈಟಿ | 46000 | 52500 |
ಹೊನ್ನಳ್ಳಿ | ರಾಶಿ | 45699 | 45899 |
ಕಾರ್ಕಳ | ಹೊಸ ವೆರೈಟಿ | 38000 | 43500 |
ಕಾರ್ಕಳ | ಹಳೆಯ ವೆರೈಟಿ | 45000 | 51500 |
ಕುಮಟಾ | ಚಿಪ್ಪು | 24509 | 41019 |
ಕುಮಟಾ | ಕೋಕಾ | 20169 | 35089 |
ಕುಮಟಾ | ಫ್ಯಾಕ್ಟರಿ | 12169 | 18629 |
ಕುಮಟಾ | ಹಳೆ ಚಾಲಿ | 46509 | 49599 |
ಕುಮಟಾ | ಹೊಸ ಚಾಲಿ | 37509 | 41699 |
ಕುಂದಾಪುರ | ಹಳೆ ಚಾಲಿ | 44000 | 51000 |
ಕುಂದಾಪುರ | ಹೊಸ ಚಾಲಿ | 37500 | 42500 |
ಶಿವಮೊಗ್ಗ | ಬೆಟ್ಟೆ | 47689 | 53689 |
ಶಿವಮೊಗ್ಗ | ಗೊರಬಲು | 17009 | 38340 |
ಶಿವಮೊಗ್ಗ | ರಾಶಿ | 42509 | 46809 |
ಶಿವಮೊಗ್ಗ | ಸರಕು | 49199 | 73050 |
ಸಿದ್ದಾಪುರ | ಬಿಳೆ ಗೊಟು | 34899 | 41469 |
ಸಿದ್ದಾಪುರ | ಚಾಲಿ | 46899 | 50299 |
ಸಿದ್ದಾಪುರ | ಕೋಕಾ | 22699 | 38099 |
ಸಿದ್ದಾಪುರ | ಹೊಸ ಚಾಲಿ | 38899 | 38899 |
ಸಿದ್ದಾಪುರ | ಕೆಂಪು ಗೋಟು | 33089 | 33089 |
ಸಿದ್ದಾಪುರ | ರಾಶಿ | 43099 | 48301 |
ಸಿದ್ದಾಪುರ | ತಟ್ಟಿ ಬೆಟ್ಟೆ | 35099 | 35099 |
ಶಿರಸಿ | ಬೆಟ್ಟೆ | 34199 | 49389 |
ಶಿರಸಿ | ಬಿಳೆ ಗೊಟು | 24699 | 44199 |
ಶಿರಸಿ | ಚಾಲಿ | 36099 | 50698 |
ಶಿರಸಿ | ರಾಶಿ | 28831 | 50909 |
ತುಮಕೂರು | ರಾಶಿ | 45200 | 46500 |
https://www.suddikanaja.com/2021/11/29/bumper-prices-are-set-for-every-quintal-rashi-arecanut-in-yellapur-on-monday-today-arecanut-rate-in-karnataka/