₹53,000 ಗಡಿ ದಾಟಿದ ಅಡಿಕೆ ಬೆಲೆ, 10/12/2021ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಾಲ್ ಗೆ₹53,691 ನಿಗದಿಯಾಗಿದೆ. ಶಿರಸಿ, ಸಿದ್ದಾಪುರ ಮತ್ತು ಶಿವಮೊಗ್ಗದಲ್ಲೂ ಬೆಲೆ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ  ಗರಿಷ್ಠ 
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 43500
ಬಂಟ್ವಾಳ ಹಳೆಯ ವೆರೈಟಿ 46000 52500
ಬೆಂಗಳೂರು ಬೇರೆ 45000 55000
ಭದ್ರಾವತಿ ರಾಶಿ 46100 47899
ಚಿತ್ರದುರ್ಗ ಅಪಿ 46600 47000
ಚಿತ್ರದುರ್ಗ ಬೆಟ್ಟೆ 39939 40369
ಚಿತ್ರದುರ್ಗ ಕೆಂಪು ಗೋಟು 31329 31799
ಚಿತ್ರದುರ್ಗ ರಾಶಿ 46119 46559
ಹೊನ್ನಳ್ಳಿ ರಾಶಿ 46999 46999
ಹೊಸನಗರ ಚಾಲಿ 47539 47539
ಹೊಸನಗರ ಕೆಂಪು ಗೋಟು 34609 39299
ಹೊಸನಗರ ರಾಶಿ 45109 48699
ಕಾರ್ಕಳ ಹೊಸ ವೆರೈಟಿ 38000 43500
ಕಾರ್ಕಳ ಹಳೆಯ ವೆರೈಟಿ 46000 52500
ಕುಮಟಾ ಚಿಪ್ಪು 25089 42099
ಕುಮಟಾ ಕೋಕಾ 21019 35009
ಕುಮಟಾ ಫ್ಯಾಕ್ಟರಿ 13019 18309
ಕುಮಟಾ ಹಳೆ ಚಾಲಿ 48019 50730
ಕುಮಟಾ ಹೊಸ ಚಾಲಿ 38509 42599
ಮಡಿಕೇರಿ ಕಚ್ಚಾ 47811 47811
ಮಂಗಳೂರು ಕೋಕಾ 25000 44270
ಪುತ್ತೂರು ಕೋಕಾ 11000 26000
ಪುತ್ತೂರು ಹೊಸ ವೆರೈಟಿ 27500 43500
ಶಿವಮೊಗ್ಗ ಬೆಟ್ಟೆ 47709 52630
ಶಿವಮೊಗ್ಗ ಗೊರಬಲು 17210 38699
ಶಿವಮೊಗ್ಗ ರಾಶಿ 44369 47799
ಶಿವಮೊಗ್ಗ ಸರಕು 50000 68899
ಸಿದ್ದಾಪುರ ಬಿಳೆ ಗೊಟು 33899 43099
ಸಿದ್ದಾಪುರ ಚಾಲಿ 46899 51099
ಸಿದ್ದಾಪುರ ಕೋಕಾ 29099 37299
ಸಿದ್ದಾಪುರ ಹೊಸ ಚಾಲಿ 34199 41208
ಸಿದ್ದಾಪುರ ಕೆಂಪು ಗೋಟು 27089 34099
ಸಿದ್ದಾಪುರ ರಾಶಿ 44109 48599
ಸಿದ್ದಾಪುರ ತಟ್ಟಿ ಬೆಟ್ಟೆ 33699 47419
ಶಿರಸಿ ಬೆಟ್ಟೆ 24099 47699
ಶಿರಸಿ ಬಿಳೆ ಗೊಟು 22899 45003
ಶಿರಸಿ ಚಾಲಿ 46111 51299
ಶಿರಸಿ ರಾಶಿ 42299 50299
ತುಮಕೂರು ರಾಶಿ 45500 46600
ಯಲ್ಲಾಪುರ ಬಿಳೆ ಗೊಟು 36401 43124
ಯಲ್ಲಾಪುರ ಚಾಲಿ 43559 51399
ಯಲ್ಲಾಪುರ ಕೋಕಾ 22899 33299
ಯಲ್ಲಾಪುರ ಕೆಂಪು ಗೋಟು 28199 35309
ಯಲ್ಲಾಪುರ ರಾಶಿ 46199 53691
ಯಲ್ಲಾಪುರ ತಟ್ಟಿ ಬೆಟ್ಟೆ 37950 45869

https://www.suddikanaja.com/2021/12/02/today-arecanut-rate-in-karnataka-arecanut-rate-hike/

error: Content is protected !!