ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಾಲ್ ಗೆ₹53,691 ನಿಗದಿಯಾಗಿದೆ. ಶಿರಸಿ, ಸಿದ್ದಾಪುರ ಮತ್ತು ಶಿವಮೊಗ್ಗದಲ್ಲೂ ಬೆಲೆ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 43500 |
ಬಂಟ್ವಾಳ | ಹಳೆಯ ವೆರೈಟಿ | 46000 | 52500 |
ಬೆಂಗಳೂರು | ಬೇರೆ | 45000 | 55000 |
ಭದ್ರಾವತಿ | ರಾಶಿ | 46100 | 47899 |
ಚಿತ್ರದುರ್ಗ | ಅಪಿ | 46600 | 47000 |
ಚಿತ್ರದುರ್ಗ | ಬೆಟ್ಟೆ | 39939 | 40369 |
ಚಿತ್ರದುರ್ಗ | ಕೆಂಪು ಗೋಟು | 31329 | 31799 |
ಚಿತ್ರದುರ್ಗ | ರಾಶಿ | 46119 | 46559 |
ಹೊನ್ನಳ್ಳಿ | ರಾಶಿ | 46999 | 46999 |
ಹೊಸನಗರ | ಚಾಲಿ | 47539 | 47539 |
ಹೊಸನಗರ | ಕೆಂಪು ಗೋಟು | 34609 | 39299 |
ಹೊಸನಗರ | ರಾಶಿ | 45109 | 48699 |
ಕಾರ್ಕಳ | ಹೊಸ ವೆರೈಟಿ | 38000 | 43500 |
ಕಾರ್ಕಳ | ಹಳೆಯ ವೆರೈಟಿ | 46000 | 52500 |
ಕುಮಟಾ | ಚಿಪ್ಪು | 25089 | 42099 |
ಕುಮಟಾ | ಕೋಕಾ | 21019 | 35009 |
ಕುಮಟಾ | ಫ್ಯಾಕ್ಟರಿ | 13019 | 18309 |
ಕುಮಟಾ | ಹಳೆ ಚಾಲಿ | 48019 | 50730 |
ಕುಮಟಾ | ಹೊಸ ಚಾಲಿ | 38509 | 42599 |
ಮಡಿಕೇರಿ | ಕಚ್ಚಾ | 47811 | 47811 |
ಮಂಗಳೂರು | ಕೋಕಾ | 25000 | 44270 |
ಪುತ್ತೂರು | ಕೋಕಾ | 11000 | 26000 |
ಪುತ್ತೂರು | ಹೊಸ ವೆರೈಟಿ | 27500 | 43500 |
ಶಿವಮೊಗ್ಗ | ಬೆಟ್ಟೆ | 47709 | 52630 |
ಶಿವಮೊಗ್ಗ | ಗೊರಬಲು | 17210 | 38699 |
ಶಿವಮೊಗ್ಗ | ರಾಶಿ | 44369 | 47799 |
ಶಿವಮೊಗ್ಗ | ಸರಕು | 50000 | 68899 |
ಸಿದ್ದಾಪುರ | ಬಿಳೆ ಗೊಟು | 33899 | 43099 |
ಸಿದ್ದಾಪುರ | ಚಾಲಿ | 46899 | 51099 |
ಸಿದ್ದಾಪುರ | ಕೋಕಾ | 29099 | 37299 |
ಸಿದ್ದಾಪುರ | ಹೊಸ ಚಾಲಿ | 34199 | 41208 |
ಸಿದ್ದಾಪುರ | ಕೆಂಪು ಗೋಟು | 27089 | 34099 |
ಸಿದ್ದಾಪುರ | ರಾಶಿ | 44109 | 48599 |
ಸಿದ್ದಾಪುರ | ತಟ್ಟಿ ಬೆಟ್ಟೆ | 33699 | 47419 |
ಶಿರಸಿ | ಬೆಟ್ಟೆ | 24099 | 47699 |
ಶಿರಸಿ | ಬಿಳೆ ಗೊಟು | 22899 | 45003 |
ಶಿರಸಿ | ಚಾಲಿ | 46111 | 51299 |
ಶಿರಸಿ | ರಾಶಿ | 42299 | 50299 |
ತುಮಕೂರು | ರಾಶಿ | 45500 | 46600 |
ಯಲ್ಲಾಪುರ | ಬಿಳೆ ಗೊಟು | 36401 | 43124 |
ಯಲ್ಲಾಪುರ | ಚಾಲಿ | 43559 | 51399 |
ಯಲ್ಲಾಪುರ | ಕೋಕಾ | 22899 | 33299 |
ಯಲ್ಲಾಪುರ | ಕೆಂಪು ಗೋಟು | 28199 | 35309 |
ಯಲ್ಲಾಪುರ | ರಾಶಿ | 46199 | 53691 |
ಯಲ್ಲಾಪುರ | ತಟ್ಟಿ ಬೆಟ್ಟೆ | 37950 | 45869 |
https://www.suddikanaja.com/2021/12/02/today-arecanut-rate-in-karnataka-arecanut-rate-hike/