21/12/2021ರ ಅಡಿಕೆ ದರ, ಮಡಿಕೇರಿ, ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಬಂಪರ್ ರೇಟ್

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಮಡಿಕೇರಿ, ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ. ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

ರಾಜ್ಯದಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚನ್ನಗಿರಿ ರಾಶಿ 45899 47899
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 45799 47699
ಮಂಗಳೂರು ಕೋಕ 27400 32000
ಮಡಿಕೇರಿ ರಾಶಿ 51091 51091
ಯಲ್ಲಾಪೂರ ಕೆಂಪುಗೋಟು 30211 36099
ಯಲ್ಲಾಪೂರ ಕೋಕ 22809 32899
ಯಲ್ಲಾಪೂರ ಚಾಲಿ 39012 50291
ಯಲ್ಲಾಪೂರ ತಟ್ಟಿಬೆಟ್ಟೆ 38899 45182
ಯಲ್ಲಾಪೂರ ಬಿಳೆ ಗೋಟು 29299 38899
ಯಲ್ಲಾಪೂರ ರಾಶಿ 46750 52899
ಶಿವಮೊಗ್ಗ ಗೊರಬಲು 16910 38209
ಶಿವಮೊಗ್ಗ ಬೆಟ್ಟೆ 48019 54109
ಶಿವಮೊಗ್ಗ ರಾಶಿ 43269 47799
ಶಿವಮೊಗ್ಗ ಸರಕು 50100 73166
ಸಿದ್ಧಾಪುರ ಕೆಂಪುಗೋಟು 23699 37199
ಸಿದ್ಧಾಪುರ ಕೋಕ 28699 39499
ಸಿದ್ಧಾಪುರ ಚಾಲಿ 44299 49499
ಸಿದ್ಧಾಪುರ ತಟ್ಟಿಬೆಟ್ಟೆ 33699 47499
ಸಿದ್ಧಾಪುರ ಬಿಳೆ ಗೋಟು 28899 40299
ಸಿದ್ಧಾಪುರ ರಾಶಿ 46289 48489
ಸಿದ್ಧಾಪುರ ಹೊಸ ಚಾಲಿ 37099 40989
ಸಿರಸಿ ಚಾಲಿ 38309 50691
ಸಿರಸಿ ಬೆಟ್ಟೆ 38660 45669
ಸಿರಸಿ ಬಿಳೆ ಗೋಟು 27099 44299
ಸಿರಸಿ ರಾಶಿ 46009 49108
ಸಾಗರ ಕೋಕ 34099 34099
ಸಾಗರ ಚಾಲಿ 45205 47201
ಸಾಗರ ಬಿಳೆ ಗೋಟು 37499 37599
ಸಾಗರ ರಾಶಿ 45889 48889
ಸಾಗರ ಸಿಪ್ಪೆಗೋಟು 19999 26732

https://www.suddikanaja.com/2021/12/17/today-arecanut-rate-in-karnataka-4/

error: Content is protected !!