22/12/2021 ಅಡಿಕೆ ದರ, ರಾಜ್ಯದಲ್ಲಿ ರಾಶಿ ಅಡಿಕೆ ಬೆಲೆ ತುಸು ಇಳಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ದರ ತುಸು ಇಳಿಕೆಯಾಗಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 261 ರೂಪಾಯಿ ಏರಿಕೆಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ದರದ ಗರಿಷ್ಠ ದರದಲ್ಲಿ ತುಸು ಇಳಿಕೆಯಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ
ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 48000 53000
ಕುಂದಾಪುರ ಹೊಸ ಚಾಲಿ 38000 44000
ಕುಮುಟ ಕೋಕ 22019 33319
ಕುಮುಟ ಚಿಪ್ಪು 24869 40589
ಕುಮುಟ ಫ್ಯಾಕ್ಟರಿ 12869 19169
ಕುಮುಟ ಹಳೆ ಚಾಲಿ 48589 49699
ಕುಮುಟ ಹೊಸ ಚಾಲಿ 36589 41599
ತುಮಕೂರು ರಾಶಿ 45800 46800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಶಿಕಾರಿಪುರ ರಾಶಿ 44800 45900
ಶಿವಮೊಗ್ಗ ಗೊರಬಲು 17000 37888
ಶಿವಮೊಗ್ಗ ಬೆಟ್ಟೆ 46569 52569
ಶಿವಮೊಗ್ಗ ರಾಶಿ 43669 47629
ಶಿವಮೊಗ್ಗ ಸರಕು 52400 75696
ಸಿದ್ಧಾಪುರ ಕೆಂಪುಗೋಟು 21699 34499
ಸಿದ್ಧಾಪುರ ಕೋಕ 26699 39299
ಸಿದ್ಧಾಪುರ ಚಾಲಿ 44099 49209
ಸಿದ್ಧಾಪುರ ತಟ್ಟಿಬೆಟ್ಟೆ 30012 48099
ಸಿದ್ಧಾಪುರ ಬಿಳೆ ಗೋಟು 28699 38612
ಸಿದ್ಧಾಪುರ ರಾಶಿ 44649 48399
ಸಿದ್ಧಾಪುರ ಹೊಸ ಚಾಲಿ 31899 39399
ಸಿರಸಿ ಚಾಲಿ 37109 50491
ಸಿರಸಿ ಬೆಟ್ಟೆ 38823 43518
ಸಿರಸಿ ಬಿಳೆ ಗೋಟು 27109 44099
ಸಿರಸಿ ರಾಶಿ 42999 49369
ಹೊನ್ನಾಳಿ ರಾಶಿ 47299 47399

https://www.suddikanaja.com/2021/12/20/arecanut-rate-hike-in-karnataka/

error: Content is protected !!