ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ದರ ತುಸು ಇಳಿಕೆಯಾಗಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 261 ರೂಪಾಯಿ ಏರಿಕೆಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ದರದ ಗರಿಷ್ಠ ದರದಲ್ಲಿ ತುಸು ಇಳಿಕೆಯಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ
|
ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹಳೆ ಚಾಲಿ | 48000 | 53000 |
ಕುಂದಾಪುರ | ಹೊಸ ಚಾಲಿ | 38000 | 44000 |
ಕುಮುಟ | ಕೋಕ | 22019 | 33319 |
ಕುಮುಟ | ಚಿಪ್ಪು | 24869 | 40589 |
ಕುಮುಟ | ಫ್ಯಾಕ್ಟರಿ | 12869 | 19169 |
ಕುಮುಟ | ಹಳೆ ಚಾಲಿ | 48589 | 49699 |
ಕುಮುಟ | ಹೊಸ ಚಾಲಿ | 36589 | 41599 |
ತುಮಕೂರು | ರಾಶಿ | 45800 | 46800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಶಿಕಾರಿಪುರ | ರಾಶಿ | 44800 | 45900 |
ಶಿವಮೊಗ್ಗ | ಗೊರಬಲು | 17000 | 37888 |
ಶಿವಮೊಗ್ಗ | ಬೆಟ್ಟೆ | 46569 | 52569 |
ಶಿವಮೊಗ್ಗ | ರಾಶಿ | 43669 | 47629 |
ಶಿವಮೊಗ್ಗ | ಸರಕು | 52400 | 75696 |
ಸಿದ್ಧಾಪುರ | ಕೆಂಪುಗೋಟು | 21699 | 34499 |
ಸಿದ್ಧಾಪುರ | ಕೋಕ | 26699 | 39299 |
ಸಿದ್ಧಾಪುರ | ಚಾಲಿ | 44099 | 49209 |
ಸಿದ್ಧಾಪುರ | ತಟ್ಟಿಬೆಟ್ಟೆ | 30012 | 48099 |
ಸಿದ್ಧಾಪುರ | ಬಿಳೆ ಗೋಟು | 28699 | 38612 |
ಸಿದ್ಧಾಪುರ | ರಾಶಿ | 44649 | 48399 |
ಸಿದ್ಧಾಪುರ | ಹೊಸ ಚಾಲಿ | 31899 | 39399 |
ಸಿರಸಿ | ಚಾಲಿ | 37109 | 50491 |
ಸಿರಸಿ | ಬೆಟ್ಟೆ | 38823 | 43518 |
ಸಿರಸಿ | ಬಿಳೆ ಗೋಟು | 27109 | 44099 |
ಸಿರಸಿ | ರಾಶಿ | 42999 | 49369 |
ಹೊನ್ನಾಳಿ | ರಾಶಿ | 47299 | 47399 |
https://www.suddikanaja.com/2021/12/20/arecanut-rate-hike-in-karnataka/