TODAY ARECANUT RATE 31/12/2021 ಅಡಿಕೆ ಧಾರಣೆ, ರಾಜ್ಯದಲ್ಲಿ ರಾಶಿ ಅಡಿಕೆ ದರ ಇಳಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ ಇಳಿಕೆಯಾಗಿದೆ. ನಿರಂತರ ಏರಿಕೆ ಕಾಣುತ್ತಿದ್ದ ಬೆಲೆ ಏರಿಕೆಗೆ ಶುಕ್ರವಾರ ತುಸು ಇಳಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 21019 29999
ಕುಮುಟ ಚಿಪ್ಪು 25089 38019
ಕುಮುಟ ಫ್ಯಾಕ್ಟರಿ 13509 18969
ಕುಮುಟ ಹಳೆ ಚಾಲಿ 46899 49899
ಕುಮುಟ ಹೊಸ ಚಾಲಿ 36509 41589
ಚಿತ್ರದುರ್ಗ ಅಪಿ 46629 47079
ಚಿತ್ರದುರ್ಗ ಕೆಂಪುಗೋಟು 32900 33300
ಚಿತ್ರದುರ್ಗ ಬೆಟ್ಟೆ 39419 39889
ಚಿತ್ರದುರ್ಗ ರಾಶಿ 46139 46569
ದಾವಣಗೆರೆ ರಾಶಿ 43509 46499
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 45669 47299
ಮಂಗಳೂರು ಕೋಕ 24000 48000
ಮಡಿಕೇರಿ ರಾಶಿ 49556 49556
ಯಲ್ಲಾಪೂರ ಕೆಂಪುಗೋಟು 28642 36016
ಯಲ್ಲಾಪೂರ ಕೋಕ 22619 32199
ಯಲ್ಲಾಪೂರ ಚಾಲಿ 40000 49501
ಯಲ್ಲಾಪೂರ ತಟ್ಟಿಬೆಟ್ಟೆ 38509 44100
ಯಲ್ಲಾಪೂರ ಬಿಳೆ ಗೋಟು 28826 39069
ಯಲ್ಲಾಪೂರ ರಾಶಿ 44589 53219
ಶಿಕಾರಿಪುರ ಅಪಿ 43600 46400
ಶಿವಮೊಗ್ಗ ಗೊರಬಲು 17400 36720
ಶಿವಮೊಗ್ಗ ಬೆಟ್ಟೆ 49710 53999
ಶಿವಮೊಗ್ಗ ರಾಶಿ 44199 47359
ಶಿವಮೊಗ್ಗ ಸರಕು 49000 74269
ಸಿದ್ಧಾಪುರ ಕೆಂಪುಗೋಟು 23899 34689
ಸಿದ್ಧಾಪುರ ಕೋಕ 25199 34999
ಸಿದ್ಧಾಪುರ ಚಾಲಿ 46509 48509
ಸಿದ್ಧಾಪುರ ತಟ್ಟಿಬೆಟ್ಟೆ 31689 43099
ಸಿದ್ಧಾಪುರ ಬಿಳೆ ಗೋಟು 28799 38812
ಸಿದ್ಧಾಪುರ ರಾಶಿ 43599 48639
ಸಿದ್ಧಾಪುರ ಹೊಸ ಚಾಲಿ 33099 40599
ಸಿರಸಿ ಚಾಲಿ 33669 49299
ಸಿರಸಿ ಬೆಟ್ಟೆ 29899 47418
ಸಿರಸಿ ಬಿಳೆ ಗೋಟು 21099 44113
ಸಿರಸಿ ರಾಶಿ 42899 48749
ಹೊನ್ನಾಳಿ ರಾಶಿ 47599 47599

https://www.suddikanaja.com/2021/12/18/arecanut-rate-in-karnataka/

error: Content is protected !!