ಯಲ್ಲಾಪುರ, ಸಿದ್ದಾಪುರದಲ್ಲಿ ರಾಶಿ ಅಡಿಕೆ ದರ ಏರಿಕೆ, ಶಿವಮೊಗ್ಗದಲ್ಲಿ ಇಳಿಕೆ, 13/01/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆಯು ಗುರುವಾರ ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಇಂದು ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ಮೇಲೆ 1,920 ರೂಪಾಯಿ ಏರಿಕೆಯಾಗಿದೆ. ಆದರೆ, ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಬೆಲೆಯು 100 ರೂಪಾಯಿ ಇಳಿಕೆಯಾಗಿದೆ.

ಇಂದು ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಕುಮುಟ ಕೋಕ 17109 29289
ಕುಮುಟ ಚಿಪ್ಪು 22572 38099
ಕುಮುಟ ಹಳೆ ಚಾಲಿ 48201 49679
ಕುಮುಟ ಹೊಸ ಚಾಲಿ 34669 42899
ಚನ್ನಗಿರಿ ರಾಶಿ 43629 45699
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 50000 55000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 29500 46440
ಯಲ್ಲಾಪುರ ಅಪಿ 54179 58169
ಯಲ್ಲಾಪುರ ಕೆಂಪುಗೋಟು 28899 36210
ಯಲ್ಲಾಪುರ ಕೋಕ 22417 31899
ಯಲ್ಲಾಪುರ ಚಾಲಿ 36899 48926
ಯಲ್ಲಾಪುರ ತಟ್ಟಿಬೆಟ್ಟೆ 38369 45000
ಯಲ್ಲಾಪುರ ಬಿಳೆ ಗೋಟು 26899 34469
ಯಲ್ಲಾಪುರ ರಾಶಿ 45989 52890
ಶಿವಮೊಗ್ಗ ಗೊರಬಲು 17010 34019
ಶಿವಮೊಗ್ಗ ಬೆಟ್ಟೆ 47130 53189
ಶಿವಮೊಗ್ಗ ರಾಶಿ 42600 45499
ಶಿವಮೊಗ್ಗ ಸರಕು 51510 77004
ಸಿದ್ಧಾಪುರ ಕೆಂಪುಗೋಟು 31289 31289
ಸಿದ್ಧಾಪುರ ಕೋಕ 23699 31622
ಸಿದ್ಧಾಪುರ ಚಾಲಿ 48299 48299
ಸಿದ್ಧಾಪುರ ತಟ್ಟಿಬೆಟ್ಟೆ 38699 45399
ಸಿದ್ಧಾಪುರ ಬಿಳೆ ಗೋಟು 23199 30999
ಸಿದ್ಧಾಪುರ ರಾಶಿ 44899 48929
ಸಿದ್ಧಾಪುರ ಹೊಸ ಚಾಲಿ 30699 44089
ಸಿರಸಿ ಚಾಲಿ 31899 49552
ಸಿರಸಿ ಬೆಟ್ಟೆ 24899 45709
ಸಿರಸಿ ಬಿಳೆ ಗೋಟು 23000 43199
ಸಿರಸಿ ರಾಶಿ 39199 48699
ಸಾಗರ ಕೆಂಪುಗೋಟು 21290 37369
ಸಾಗರ ಕೋಕ 14899 27899
ಸಾಗರ ಚಾಲಿ 28454 46170
ಸಾಗರ ಬಿಳೆ ಗೋಟು 14169 29589
ಸಾಗರ ರಾಶಿ 38889 46099
ಸಾಗರ ಸಿಪ್ಪೆಗೋಟು 4850 20699

https://www.suddikanaja.com/2022/01/06/today-arecanut-rate-in-karnataka-high-price-in-yallapura/

error: Content is protected !!