ರಾಶಿ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ, 20/01/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

 

 

ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದೆ. ತುಮಕೂರಿನಲ್ಲಿ ರಾಶಿ ಅಡಿಕೆಯ ಬೆಲೆಯು ಪ್ರತಿ ಕ್ವಿಂಟಾಲಿಗೆ ಗರಿಷ್ಠ 600 ರೂಪಾಯಿ, ಶಿವಮೊಗ್ಗದಲ್ಲಿ 307 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 500 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯ ಮಾಹಿತಿ ಕೆಳಗಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 16699 28109
ಕುಮುಟ ಚಿಪ್ಪು 23300 37999
ಕುಮುಟ ಹಳೆ ಚಾಲಿ 47869 50079
ಕುಮುಟ ಹೊಸ ಚಾಲಿ 36019 41224
ಚನ್ನಗಿರಿ ರಾಶಿ 44099 46700
ತುಮಕೂರು ರಾಶಿ 44800 46400
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 53215 54545
ಯಲ್ಲಾಪುರ ಕೆಂಪುಗೋಟು 29099 36519
ಯಲ್ಲಾಪುರ ಕೋಕ 20101 31161
ಯಲ್ಲಾಪುರ ತಟ್ಟಿಬೆಟ್ಟೆ 40299 42699
ಯಲ್ಲಾಪುರ ಬಿಳೆ ಗೋಟು 27099 31629
ಯಲ್ಲಾಪುರ ರಾಶಿ 43600 52002
ಯಲ್ಲಾಪುರ ಹಳೆ ಚಾಲಿ 45051 48921
ಯಲ್ಲಾಪುರ ಹೊಸ ಚಾಲಿ 35499 40699
ಶಿವಮೊಗ್ಗ ಗೊರಬಲು 25000 34590
ಶಿವಮೊಗ್ಗ ಬೆಟ್ಟೆ 48299 52869
ಶಿವಮೊಗ್ಗ ರಾಶಿ 44169 46889
ಶಿವಮೊಗ್ಗ ಸರಕು 52159 77296
ಸಿದ್ಧಾಪುರ ಕೆಂಪುಗೋಟು 26191 32289
ಸಿದ್ಧಾಪುರ ಕೋಕ 23099 31882
ಸಿದ್ಧಾಪುರ ಚಾಲಿ 44099 48299
ಸಿದ್ಧಾಪುರ ತಟ್ಟಿಬೆಟ್ಟೆ 38899 46889
ಸಿದ್ಧಾಪುರ ಬಿಳೆ ಗೋಟು 22399 31199
ಸಿದ್ಧಾಪುರ ರಾಶಿ 46199 47309
ಸಿದ್ಧಾಪುರ ಹೊಸ ಚಾಲಿ 30199 40499
ಸಾಗರ ಕೆಂಪುಗೋಟು 19129 38199
ಸಾಗರ ಕೋಕ 11899 30299
ಸಾಗರ ಚಾಲಿ 30144 45189
ಸಾಗರ ಬಿಳೆ ಗೋಟು 12099 25399
ಸಾಗರ ರಾಶಿ 35009 47550
ಸಾಗರ ಸಿಪ್ಪೆಗೋಟು 6786 19289

https://www.suddikanaja.com/2022/01/06/today-arecanut-rate-in-karnataka-high-price-in-yallapura/

error: Content is protected !!