ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ರಾಜ್ಯದ ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಾಲಿಗೆ ಇಂದು ಗರಿಷ್ಠ ಬೆಲೆಯು 400 ರೂಪಾಯಿ ಏರಿಕೆಯಾಗಿದೆ. ಆದರೆ, ಶಿವಮೊಗ್ಗದಲ್ಲಿ ಕಳೆದ ಎರಡು ದಿನಗಳಿಂದ ಏರುಗತಿಯಲ್ಲಿದ್ದ ಬೆಲೆಯು ಶುಕ್ರವಾರ 191 ರೂಪಾಯಿ ಇಳಿಕೆ ಕಂಡಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 21209 | 27779 |
ಕುಮುಟ | ಚಿಪ್ಪು | 24609 | 33569 |
ಕುಮುಟ | ಫ್ಯಾಕ್ಟರಿ | 13169 | 18399 |
ಕುಮುಟ | ಹಳೆ ಚಾಲಿ | 47999 | 50149 |
ಕುಮುಟ | ಹೊಸ ಚಾಲಿ | 37869 | 41500 |
ತುಮಕೂರು | ರಾಶಿ | 45100 | 46800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 44599 | 45699 |
ಶಿವಮೊಗ್ಗ | ಗೊರಬಲು | 17009 | 34698 |
ಶಿವಮೊಗ್ಗ | ಬೆಟ್ಟೆ | 47109 | 53219 |
ಶಿವಮೊಗ್ಗ | ರಾಶಿ | 44099 | 46698 |
ಶಿವಮೊಗ್ಗ | ಸರಕು | 51000 | 74996 |
ಸಿದ್ಧಾಪುರ | ಕೆಂಪುಗೋಟು | 26689 | 33889 |
ಸಿದ್ಧಾಪುರ | ಕೋಕ | 22699 | 33689 |
ಸಿದ್ಧಾಪುರ | ಚಾಲಿ | 44099 | 49639 |
ಸಿದ್ಧಾಪುರ | ತಟ್ಟಿಬೆಟ್ಟೆ | 38489 | 44099 |
ಸಿದ್ಧಾಪುರ | ಬಿಳೆ ಗೋಟು | 23399 | 33699 |
ಸಿದ್ಧಾಪುರ | ರಾಶಿ | 44589 | 47709 |
ಸಿದ್ಧಾಪುರ | ಹೊಸ ಚಾಲಿ | 32199 | 40919 |
ಸಿರಸಿ | ಚಾಲಿ | 34899 | 49612 |
ಸಿರಸಿ | ಬೆಟ್ಟೆ | 28696 | 46689 |
ಸಿರಸಿ | ಬಿಳೆ ಗೋಟು | 23602 | 42103 |
ಸಿರಸಿ | ರಾಶಿ | 45108 | 48109 |
https://www.suddikanaja.com/2022/01/13/today-arecanut-rate-increase-in-rashi-areca-price-in-yallapur-and-siddapur-but-decrease-in-shimoga/