ಪಿಯುಸಿ ಪಾಸ್ ಆದವರಿಗ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ (CISF)ನಲ್ಲಿ ಒಟ್ಟು 1,149 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಪಿಯುಸಿ ಪಾಸ್ ಆದವರು ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದು. ಕರ್ನಾಟಕದಲ್ಲಿ 34 ಹುದ್ದೆಗಳ ನೇಮಕಾತಿ ನಡೆಯಲಿದೆ.

JOBS FB Link

ಸಿಐಎಸ್.ಎಫ್ ನಲ್ಲಿ ಕಾನ್ಸ್ ಟೆಬಲ್/ ಫೈಯರ್(ಪುರುಷ) ( CONSTABLE/FIRE) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜನವರಿ 29ರಿಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದ್ದು, ಮಾರ್ಚ್ 4 ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.
ಪ್ರವೇಶ ಶುಲ್ಕ, ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ, ಎಸ್.ಸಿ, ಎಸ್.ಟಿ./ ಇಎಸ್.ಎಂ.ಗೆ ಯಾವುದೇ ಶುಲ್ಕ ಇರುವುದಿಲ್ಲ. ಆನ್ ಲೈನ್ ಮೂಲಕವೇ ಶುಲ್ಕ ಪಾವತಿಯ ಅವಕಾಶವಿದೆ. ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 29 ವಯೋಮಿತಿ ಹೊಂದಿರಬೇಕು. ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ (ಅಧಿಸೂಚನೆಯಲ್ಲಿ ಪೂರ್ಣ ಮಾಹಿತಿ ಲಭ್ಯವಿದೆ)

NOTIFICATION

OFFICIAL WEBSITE

CLICK HERE TO APPLY

https://www.suddikanaja.com/2022/01/14/online-application-called-for-the-post-of-barefoot-technician-recruitment-2022-at-hassan/

 

error: Content is protected !!