ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ, 01/02/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ದರದಲ್ಲಿ 110 ರೂಪಾಯಿ ಇಳಿಕೆಯಾದರೆ, ಸಿದ್ದಾಪುರದಲ್ಲಿ 90 ರೂ., ಸಾಗರದಲ್ಲಿ 1290 ರೂ. ಕಡಿಮೆಯಾಗಿದೆ. ಸಿರಸಿಯಲ್ಲಿ 90 ರೂ. ಏರಿಕೆ ಕಂಡಿದೆ. ಎಲ್ಲ ಮಾರುಕಟ್ಟೆಗಳ ಮಾಹಿತಿ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ತುಮಕೂರು ರಾಶಿ 45400 46800
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 44500 46019
ಮಂಗಳೂರು ಕೋಕ 29000 31800
ಶಿವಮೊಗ್ಗ ಗೊರಬಲು 17000 34969
ಶಿವಮೊಗ್ಗ ಬೆಟ್ಟೆ 47130 52569
ಶಿವಮೊಗ್ಗ ರಾಶಿ 41109 45989
ಶಿವಮೊಗ್ಗ ಸರಕು 51000 75219
ಸಿದ್ಧಾಪುರ ಕೆಂಪುಗೋಟು 23099 33909
ಸಿದ್ಧಾಪುರ ಕೋಕ 21199 28469
ಸಿದ್ಧಾಪುರ ಚಾಲಿ 46099 47599
ಸಿದ್ಧಾಪುರ ತಟ್ಟಿಬೆಟ್ಟೆ 36199 45009
ಸಿದ್ಧಾಪುರ ಬಿಳೆ ಗೋಟು 22699 28212
ಸಿದ್ಧಾಪುರ ರಾಶಿ 44819 47509
ಸಿದ್ಧಾಪುರ ಹೊಸ ಚಾಲಿ 33599 40099
ಸಿರಸಿ ಅರೆಕಾನಟ್ ಹಸ್ಕ್ 5911 7669
ಸಿರಸಿ ಚಾಲಿ 32099 44000
ಸಿರಸಿ ಬೆಟ್ಟೆ 22099 45899
ಸಿರಸಿ ಬಿಳೆ ಗೋಟು 21299 41503
ಸಿರಸಿ ರಾಶಿ 26719 48099
ಸಾಗರ ಕೆಂಪುಗೋಟು 26969 37619
ಸಾಗರ ಕೋಕ 28899 28899
ಸಾಗರ ಚಾಲಿ 35809 35809
ಸಾಗರ ಬಿಳೆ ಗೋಟು 17869 17869
ಸಾಗರ ರಾಶಿ 42299 46099
ಸಾಗರ ಸಿಪ್ಪೆಗೋಟು 15369 20832

https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/

error: Content is protected !!