BREAKING NEWS | ಮಾಡರ್ನ್ ಟಾಕೀಸ್ ಬಳಿ ಭಾರೀ ಅಗ್ನಿ ಅವಘಡ

 

 

ಸುದ್ದಿ ಕಣಜ.ಕಾಂ | CITY | FIRE ACCIDENT
ಶಿವಮೊಗ್ಗ: ನಗರದ ಮಾಡರ್ನ್ ಟಾಕೀಸ್ ಬಳಿ ಬುಧವಾರ ತಡ ರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ. ವಿದ್ಯುತ್ ಪರಿವರ್ತಕದಲ್ಲಿ‌ ಬೆಂಕಿ ಕಾಣಿಸಿಕೊ‌ಂಡು ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಘಟನೆಗೆ ಖಚಿತ ಕಾರಣ ಗೊತ್ತಾಗಿಲ್ಲ. ಅಗ್ನಿ ಅನಾಹುತದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ನಂತರ, ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ. ನಷ್ಟದ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

 

error: Content is protected !!