ರಾಶಿ ಅಡಿಕೆ ದರ ಸಿರಸಿ, ಸಿದ್ದಾಪುರ ಏರಿಕೆ, ಇನ್ನುಳಿದೆಡೆ ಸ್ಥಿರ, 03/02/2022 ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಸಿರಸಿ, ಸಿದ್ದಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆಯು ಪ್ರತಿ ಕ್ವಿಂಟಾಲ್ ಬೆಲೆಯು ಕ್ರಮವಾಗಿ 590 ಮತ್ತು 500 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 90 ರೂಪಾಯಿ ಇಳಿಕೆಯಾಗಿದೆ. ವಿವಿಧ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45100
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಕುಮುಟ ಕೋಕ 15199 25672
ಕುಮುಟ ಚಿಪ್ಪು 23109 31109
ಕುಮುಟ ಹೊಸ ಚಾಲಿ 38899 40319
ತುಮಕೂರು ರಾಶಿ 45200 46600
ಪುತ್ತೂರು ನ್ಯೂ ವೆರೈಟಿ 27500 43000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 30500 45736
ಯಲ್ಲಾಪುರ ಅಪಿ 52679 52679
ಯಲ್ಲಾಪುರ ಕೆಂಪುಗೋಟು 30036 36499
ಯಲ್ಲಾಪುರ ಕೋಕ 21099 26899
ಯಲ್ಲಾಪುರ ತಟ್ಟಿಬೆಟ್ಟೆ 38330 45060
ಯಲ್ಲಾಪುರ ಬಿಳೆ ಗೋಟು 25612 30240
ಯಲ್ಲಾಪುರ ರಾಶಿ 45699 51589
ಯಲ್ಲಾಪುರ ಹಳೆ ಚಾಲಿ 45601 48090
ಯಲ್ಲಾಪುರ ಹೊಸ ಚಾಲಿ 36020 40360
ಶಿವಮೊಗ್ಗ ಗೊರಬಲು 17000 34510
ಶಿವಮೊಗ್ಗ ಬೆಟ್ಟೆ 47000 52610
ಶಿವಮೊಗ್ಗ ರಾಶಿ 42599 46009
ಶಿವಮೊಗ್ಗ ಸರಕು 51359 75896
ಸಿದ್ಧಾಪುರ ಕೆಂಪುಗೋಟು 28989 33019
ಸಿದ್ಧಾಪುರ ಕೋಕ 20012 26699
ಸಿದ್ಧಾಪುರ ಚಾಲಿ 44699 48599
ಸಿದ್ಧಾಪುರ ತಟ್ಟಿಬೆಟ್ಟೆ 36999 43099
ಸಿದ್ಧಾಪುರ ಬಿಳೆ ಗೋಟು 21699 28899
ಸಿದ್ಧಾಪುರ ರಾಶಿ 40799 47099
ಸಿದ್ಧಾಪುರ ಹೊಸ ಚಾಲಿ 32877 40099
ಸಿರಸಿ ಚಾಲಿ 33309 40951
ಸಿರಸಿ ಬೆಟ್ಟೆ 32899 45499
ಸಿರಸಿ ಬಿಳೆ ಗೋಟು 21699 33899
ಸಿರಸಿ ರಾಶಿ 40389 47618
ಸಾಗರ ಕೆಂಪುಗೋಟು 23969 39889
ಸಾಗರ ಕೋಕ 8669 28899
ಸಾಗರ ಚಾಲಿ 26299 42212
ಸಾಗರ ಬಿಳೆ ಗೋಟು 16119 32169
ಸಾಗರ ರಾಶಿ 35699 47769
ಸಾಗರ ಸಿಪ್ಪೆಗೋಟು 6590 21119

https://www.suddikanaja.com/2021/11/30/today-arecanut-rate-in-karnataka-3/

 

error: Content is protected !!