KPTCL ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ರಾಜ್ಯದ ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ 1,492 ಹುದ್ದೆಗಳ ಭರ್ತಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL-ಕೆಪಿಟಿಸಿಎಲ್) ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಫೆ.7ರಿಂದ ಆರಂಭವಾಗಿದೆ.

READ | ಕೆಪಿಟಿಸಿಎಲ್ ಹುದ್ದೆ, ಮೀಸಲಾತಿ, ಶುಲ್ಕ, ವೇತನ, ಡೀಟೇಲ್ ಅಧಿಸೂಚನೆಗಾಗಿ ಕ್ಲಿಕ್ ಮಾಡಿ | ⇒ ಎಂಜಿನಿಯರ್, ಸಹಾಯಕ ಹುದ್ದೆಗಳಿಗೆ ಡಿಟೇಲ್ಡ್ ಅಧಿಸೂಚನೆ, ಎಷ್ಟು ಹುದ್ದೆಗಳ ಭರ್ತಿ, ಆಯ್ಕೆ ವಿಧಾನ ಹೇಗೆ? | ⇒ KPTCL ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ | ⇒ ಇಂಧನ ಇಲಾಖೆಯಲ್ಲಿ ‘ಕನ್ನಡ’ಕ್ಕೆ ಮಣೆ, ಮಾತೃ ಭಾಷೆ ಪಾಸ್ ಆದರಷ್ಟೇ ಅರ್ಹತಾ ಪರೀಕ್ಷೆಗೆ ಎಲಿಜಿಬಲ್
JOBS FB Link
ಬೆಸ್ಕಾಂ, ಸೆಸ್ಕ್, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಆಡಳಿತ ವ್ಯಾಪ್ತಿಯ ಕಚೇರಿಗಳಲ್ಲಿ ಖಾಲಿ ಇರುವ ಮಿಕ್ಕುಳಿದ ಪದ ವೃಂದದ 399 ಸಹಾಯಕ ಎಂಜಿನಿಯರ್ (ವಿದ್ಯುತ್), 21 ಸಹಾಯಕ ಎಂಜಿನಿಯರ್ (ಸಿವಿಲ್), 486 ಕಿರಿಯ ಎಂಜಿನಿಯರ್(ವಿ), 21, ಕಿರಿಯ ಎಂಜಿನಿಯರ್ (ಸಿವಿಲ್), 357 ಕಿರಿಯ ಸಹಾಯಕ ಹುದ್ದೆಗಳನ್ನು ಹಾಗೂ 371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟ ಸ್ಥಳೀಯ ಪದವೃಂದದ 106 ಸಹಾಯಕ ಎಂಜಿನಿಯರ್(ವಿ), 7 ಸಹಾಯಕ ಎಂಜಿನಿಯರ್ (ಸಿ), 84 ಕಿರಿಯ ಎಂಜಿನಿಯರ್ (ವಿ), 8 ಕಿರಿಯ ಎಂಜಿನಿಯರ್(ಸಿ), 3 ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶೈಕ್ಷಣಿಕ ವಿದ್ಯಾರ್ಹತೆಯ ಪೂರ್ಣ ವಿವರಕ್ಕಾಗಿ ಅಧಿಸೂಚನೆಯನ್ನು ಓದಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 7 ಕೊನೆಯ ದಿನವಾಗಿದೆ. ಶುಲ್ಕ ಪಾವತಿಸಲು ಮಾರ್ಚ್ 9 ಕೊನೆಯ ದಿನವಾಗಿದೆ.

   CLICK HERE TO APPLY

   WEBSITE

https://www.suddikanaja.com/2020/11/21/kptcl-recruitment-cancel/

error: Content is protected !!