ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ತುಸು ಏರಿಕೆ, 11/02/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | aRECANUT RATE
ಶಿವಮೊಗ್ಗ: ಜಿಲ್ಲೆಯಲ್ಲಿ ರಾಶಿ ಅಡಿಕೆ ಧಾರಣೆಯು ಏರಿಕೆಯಾಗಿದ್ದು, ಇನ್ನುಳಿದ ಮಾರುಕಟ್ಟೆಗಳಲ್ಲಿ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 110 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧೆಡೆ ಅಡಿಕೆ ಬೆಲೆ ಕೆಳಗಿಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 45000 52000
ಕುಂದಾಪುರ ಹೊಸ ಚಾಲಿ 39000 42300
ಕುಮುಟ ಕೋಕ 16019 26019
ಕುಮುಟ ಚಿಪ್ಪು 23609 28869
ಕುಮುಟ ಫ್ಯಾಕ್ಟರಿ 13019 19699
ಕುಮುಟ ಹಳೆ ಚಾಲಿ 46509 48369
ಕುಮುಟ ಹೊಸ ಚಾಲಿ 33099 39399
ಕೊಪ್ಪ ಗೊರಬಲು 20198 34419
ಕೊಪ್ಪ ಬೆಟ್ಟೆ 47389 52799
ಕೊಪ್ಪ ರಾಶಿ 37009 45899
ಕೊಪ್ಪ ಸರಕು 50108 72599
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 43799 45899
ಯಲ್ಲಾಪುರ ಅಪಿ 52565 56595
ಯಲ್ಲಾಪುರ ಕೆಂಪುಗೋಟು 28899 35679
ಯಲ್ಲಾಪುರ ಕೋಕ 18899 28099
ಯಲ್ಲಾಪುರ ತಟ್ಟಿಬೆಟ್ಟೆ 37810 44260
ಯಲ್ಲಾಪುರ ಬಿಳೆ ಗೋಟು 24899 31060
ಯಲ್ಲಾಪುರ ರಾಶಿ 44865 50826
ಯಲ್ಲಾಪುರ ಹಳೆ ಚಾಲಿ 42151 47120
ಯಲ್ಲಾಪುರ ಹೊಸ ಚಾಲಿ 32180 38680
ಶಿವಮೊಗ್ಗ ಗೊರಬಲು 19009 34069
ಶಿವಮೊಗ್ಗ ಬೆಟ್ಟೆ 47719 74009
ಶಿವಮೊಗ್ಗ ರಾಶಿ 43501 45899
ಶಿವಮೊಗ್ಗ ಸರಕು 54109 74009
ಸಿದ್ಧಾಪುರ ಕೆಂಪುಗೋಟು 27089 33689
ಸಿದ್ಧಾಪುರ ಕೋಕ 19299 26812
ಸಿದ್ಧಾಪುರ ಚಾಲಿ 43899 47099
ಸಿದ್ಧಾಪುರ ತಟ್ಟಿಬೆಟ್ಟೆ 33099 45489
ಸಿದ್ಧಾಪುರ ಬಿಳೆ ಗೋಟು 21389 28099
ಸಿದ್ಧಾಪುರ ರಾಶಿ 42349 47099
ಸಿದ್ಧಾಪುರ ಹೊಸ ಚಾಲಿ 32299 37599
ಸಿರಸಿ ಚಾಲಿ 31989 39239
ಸಿರಸಿ ಬೆಟ್ಟೆ 34299 44611
ಸಿರಸಿ ಬಿಳೆ ಗೋಟು 22191 34099
ಸಿರಸಿ ರಾಶಿ 38621 46911

https://www.suddikanaja.com/2022/02/04/today-arecanut-price-in-karnataka-4/

error: Content is protected !!