ರಾಜ್ಯದಲ್ಲಿ ರಾಶಿ ಅಡಿಕೆ ಬೆಲೆ ಮತ್ತೆ ಇಳಿಕೆ, 17/02/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಧಾರಣೆ ಮತ್ತೆ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ ಬುಧವಾರಕ್ಕೆ ಹೋಲಿಸಿದರೆ ಗುರುವಾರ 63 ರೂಪಾಯಿ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ 210 ರೂ., ಸಿರಸಿಯಲ್ಲಿ 118 ರೂ. ಇಳಿಕೆಯಾಗಿದೆ.

Arecanut FB group join
ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಕುಮುಟ ಕೋಕ 14699 29488
ಕುಮುಟ ಚಿಪ್ಪು 24109 31988
ಕುಮುಟ ಹಳೆ ಚಾಲಿ 46599 48556
ಕುಮುಟ ಹೊಸ ಚಾಲಿ 33299 41079
ಚನ್ನಗಿರಿ ರಾಶಿ 44299 46500
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 53199 54390
ಯಲ್ಲಾಪುರ ಕೆಂಪುಗೋಟು 28611 35199
ಯಲ್ಲಾಪುರ ಕೋಕ 18969 29100
ಯಲ್ಲಾಪುರ ತಟ್ಟಿಬೆಟ್ಟೆ 38109 44279
ಯಲ್ಲಾಪುರ ಬಿಳೆ ಗೋಟು 24899 30895
ಯಲ್ಲಾಪುರ ರಾಶಿ 45860 51590
ಯಲ್ಲಾಪುರ ಹಳೆ ಚಾಲಿ 43089 46291
ಯಲ್ಲಾಪುರ ಹೊಸ ಚಾಲಿ 32699 41160
ಶಿವಮೊಗ್ಗ ಗೊರಬಲು 17120 34810
ಶಿವಮೊಗ್ಗ ಬೆಟ್ಟೆ 47589 50699
ಶಿವಮೊಗ್ಗ ರಾಶಿ 43069 46036
ಶಿವಮೊಗ್ಗ ಸರಕು 51069 75099
ಸಿದ್ಧಾಪುರ ಕೆಂಪುಗೋಟು 26899 32469
ಸಿದ್ಧಾಪುರ ಕೋಕ 17199 28499
ಸಿದ್ಧಾಪುರ ಚಾಲಿ 44699 45899
ಸಿದ್ಧಾಪುರ ತಟ್ಟಿಬೆಟ್ಟೆ 32689 40699
ಸಿದ್ಧಾಪುರ ಬಿಳೆ ಗೋಟು 22699 28899
ಸಿದ್ಧಾಪುರ ರಾಶಿ 43299 46799
ಸಿದ್ಧಾಪುರ ಹೊಸ ಚಾಲಿ 34299 40939
ಸಿರಸಿ ಚಾಲಿ 32899 41508
ಸಿರಸಿ ಬೆಟ್ಟೆ 34299 43699
ಸಿರಸಿ ಬಿಳೆ ಗೋಟು 23199 33813
ಸಿರಸಿ ರಾಶಿ 43068 46781
ಸಾಗರ ಕೆಂಪುಗೋಟು 16510 39819
ಸಾಗರ ಕೋಕ 14510 32809
ಸಾಗರ ಚಾಲಿ 31510 37100
ಸಾಗರ ಬಿಳೆ ಗೋಟು 14310 27499
ಸಾಗರ ರಾಶಿ 33300 46267
ಸಾಗರ ಸಿಪ್ಪೆಗೋಟು 7869 18999

https://www.suddikanaja.com/2022/02/04/today-arecanut-price-in-karnataka-4/

error: Content is protected !!