ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೊಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜು ಆಗುವ ಎಫ್ 12, ಎಫ್ 13, ಎಫ್ 19 ಮತ್ತು ಎಫ್ 21ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ 20ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ತಾಯಿಯ ತಿಥಿಗೆ ಹೋದಾಗ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಆಲ್ಕೊಳ ನಂದಿನಿ ಬಡಾವಣೆ, ವಿಕಾಸ ಶಾಲೆ ಹತ್ತಿರ, ಕನಕ ಲೇಔಟ್, ಸಿದ್ದಗಂಗಾ ಬಡಾವಣೆ, ಕಾಶಿಪುರ, ಜೆ.ಎಚ್.ಪಟೇಲ್ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಸಹಕಾರಿ ನಗರ, ಗೋಕುಲ್ ಲೇಔಟ್, ದೀಪಕ್ ಲೇಔಟ್, ಸೋಮಿನಕೊಪ್ಪ, ಆದರ್ಶನಗರ, ಭೋವಿ ಕಾಲೋನಿ, ವಿಜಯಲಕ್ಷ್ಮೀ ಲೇಔಟ್, ಸಹ್ಯಾದ್ರಿನಗರ, ಗೆಜ್ಜೆನಹಳ್ಳಿ, ದೇವಕಾತಿ ಕೊಪ್ಪ,
ಪಶು ವೈದ್ಯಕೀಯ ಕಾಲೇಜು, ಹನುಮಂತ ನಗರ, ಅಂಬೇಡ್ಕರ್ ಕಾಲೋನಿ, ಜಲ್ಲಿ ಕ್ರಶರ್ಸ್, ಶಿವ ಸಾಯಿ ಕ್ಯಾಸ್ಟಿಂಗ್, ಬೈರನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.