ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆ ಧಾರಣೆ ರಾಜ್ಯದಲ್ಲಿ ಶನಿವಾರ ಕೂಡ ಇಳಿಕೆಯಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿಯ ಗರಿಷ್ಠ ಬೆಲೆಯಲ್ಲಿ 710 ರೂಪಾಯಿ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ 1200 ರೂಪಾಯಿ ಹಾಗೂ ಸಿರಸಿಯಲ್ಲಿ 199 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.
READ | ಯಲ್ಲಾಪುರ, ಶಿವಮೊಗ್ಗದಲ್ಲಿ ರಾಶಿ ರೇಟ್ನಲ್ಲಿ ತುಸು ಏರಿಕೆ, 18/02/2022ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಚಿತ್ರದುರ್ಗ | ಅಪಿ | 45839 | 46269 |
ಚಿತ್ರದುರ್ಗ | ಕೆಂಪುಗೋಟು | 31609 | 32010 |
ಚಿತ್ರದುರ್ಗ | ಬೆಟ್ಟೆ | 36219 | 36659 |
ಚಿತ್ರದುರ್ಗ | ರಾಶಿ | 45329 | 45779 |
ಚನ್ನಗಿರಿ | ರಾಶಿ | 44129 | 46299 |
ದಾವಣಗೆರೆ | ರಾಶಿ | 40460 | 46033 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 25358 | 30500 |
ಸಿದ್ಧಾಪುರ | ಕೆಂಪುಗೋಟು | 29469 | 29469 |
ಸಿದ್ಧಾಪುರ | ಕೋಕ | 16899 | 27789 |
ಸಿದ್ಧಾಪುರ | ಚಾಲಿ | 46599 | 46899 |
ಸಿದ್ಧಾಪುರ | ತಟ್ಟಿಬೆಟ್ಟೆ | 28399 | 37289 |
ಸಿದ್ಧಾಪುರ | ಬಿಳೆ ಗೋಟು | 24599 | 29599 |
ಸಿದ್ಧಾಪುರ | ರಾಶಿ | 44599 | 45899 |
ಸಿದ್ಧಾಪುರ | ಹೊಸ ಚಾಲಿ | 38299 | 41399 |
ಸಿರಸಿ | ಚಾಲಿ | 27919 | 42488 |
ಸಿರಸಿ | ಬೆಟ್ಟೆ | 37499 | 44809 |
ಸಿರಸಿ | ಬಿಳೆ ಗೋಟು | 22899 | 34109 |
ಸಿರಸಿ | ರಾಶಿ | 42649 | 47108 |
https://www.suddikanaja.com/2021/03/04/ips-officer-yatish-chandra-coming-back-to-karnataka-cadre/