ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸೇರಿ ರಾಜ್ಯದಲ್ಲಿ ಮತ್ತೆ ಇಳಿಕೆ ಕಂಡ ಅಡಿಕೆ ಬೆಲೆ, 19/02/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆ ಧಾರಣೆ ರಾಜ್ಯದಲ್ಲಿ ಶನಿವಾರ ಕೂಡ ಇಳಿಕೆಯಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿಯ ಗರಿಷ್ಠ ಬೆಲೆಯಲ್ಲಿ 710 ರೂಪಾಯಿ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ 1200 ರೂಪಾಯಿ ಹಾಗೂ ಸಿರಸಿಯಲ್ಲಿ 199 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

READ | ಯಲ್ಲಾಪುರ, ಶಿವಮೊಗ್ಗದಲ್ಲಿ ರಾಶಿ ರೇಟ್‍ನಲ್ಲಿ ತುಸು ಏರಿಕೆ, 18/02/2022ರ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಚಿತ್ರದುರ್ಗ ಅಪಿ 45839 46269
ಚಿತ್ರದುರ್ಗ ಕೆಂಪುಗೋಟು 31609 32010
ಚಿತ್ರದುರ್ಗ ಬೆಟ್ಟೆ 36219 36659
ಚಿತ್ರದುರ್ಗ ರಾಶಿ 45329 45779
ಚನ್ನಗಿರಿ ರಾಶಿ 44129 46299
ದಾವಣಗೆರೆ ರಾಶಿ 40460 46033
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 25358 30500
ಸಿದ್ಧಾಪುರ ಕೆಂಪುಗೋಟು 29469 29469
ಸಿದ್ಧಾಪುರ ಕೋಕ 16899 27789
ಸಿದ್ಧಾಪುರ ಚಾಲಿ 46599 46899
ಸಿದ್ಧಾಪುರ ತಟ್ಟಿಬೆಟ್ಟೆ 28399 37289
ಸಿದ್ಧಾಪುರ ಬಿಳೆ ಗೋಟು 24599 29599
ಸಿದ್ಧಾಪುರ ರಾಶಿ 44599 45899
ಸಿದ್ಧಾಪುರ ಹೊಸ ಚಾಲಿ 38299 41399
ಸಿರಸಿ ಚಾಲಿ 27919 42488
ಸಿರಸಿ ಬೆಟ್ಟೆ 37499 44809
ಸಿರಸಿ ಬಿಳೆ ಗೋಟು 22899 34109
ಸಿರಸಿ ರಾಶಿ 42649 47108

https://www.suddikanaja.com/2021/03/04/ips-officer-yatish-chandra-coming-back-to-karnataka-cadre/

error: Content is protected !!