ರಾಜ್ಯದಲ್ಲಿ ಅಡಿಕೆ ಬೆಲೆ ಇಳಿಕೆ, 24/02/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಬುಧವಾರಕ್ಕೆ ಹೋಲಿಸಿದರೆ ಗುರುವಾರ ಪ್ರತಿ ಕ್ವಿಂಟಾಲ್ ರಾಶಿ ಗರಿಷ್ಠ ಬೆಲೆಯಲ್ಲಿ 8 ರೂಪಾಯಿ ಇಳಿಕೆಯಾಗಿದೆ. ಸಿರಸಿಯಲ್ಲಿ 210 ರೂ. ಇಳಿಕೆಯಾಗಿದೆ.

Arecanut FB group join

READ | ರಾಶಿ ಬೆಲೆಯಲ್ಲಿ ತುಸು ಏರಿಕೆ, 23/02/2022ರ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 9070 25688
ಕುಮುಟ ಚಿಪ್ಪು 22199 33189
ಕುಮುಟ ಹಳೆ ಚಾಲಿ 45599 47679
ಕುಮುಟ ಹೊಸ ಚಾಲಿ 34201 40299
ಚನ್ನಗಿರಿ ರಾಶಿ 44125 46500
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 55000 58000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 52899 54779
ಯಲ್ಲಾಪುರ ಕೆಂಪುಗೋಟು 29000 36181
ಯಲ್ಲಾಪುರ ಕೋಕ 18899 30399
ಯಲ್ಲಾಪುರ ತಟ್ಟಿಬೆಟ್ಟೆ 38121 45099
ಯಲ್ಲಾಪುರ ಬಿಳೆ ಗೋಟು 26499 32889
ಯಲ್ಲಾಪುರ ರಾಶಿ 45710 52314
ಯಲ್ಲಾಪುರ ಹಳೆ ಚಾಲಿ 44438 48009
ಯಲ್ಲಾಪುರ ಹೊಸ ಚಾಲಿ 34859 41299
ಸಿದ್ಧಾಪುರ ಕೆಂಪುಗೋಟು 30609 32889
ಸಿದ್ಧಾಪುರ ಕೋಕ 19199 27899
ಸಿದ್ಧಾಪುರ ಚಾಲಿ 43099 46599
ಸಿದ್ಧಾಪುರ ತಟ್ಟಿಬೆಟ್ಟೆ 38699 43699
ಸಿದ್ಧಾಪುರ ಬಿಳೆ ಗೋಟು 20699 28599
ಸಿದ್ಧಾಪುರ ರಾಶಿ 44809 46919
ಸಿದ್ಧಾಪುರ ಹೊಸ ಚಾಲಿ 34599 40099
ಸಿರಸಿ ಚಾಲಿ 32999 40999
ಸಿರಸಿ ಬೆಟ್ಟೆ 36009 44399
ಸಿರಸಿ ಬಿಳೆ ಗೋಟು 17009 36311
ಸಿರಸಿ ರಾಶಿ 38199 47309
ಸಾಗರ ಕೆಂಪುಗೋಟು 21129 36409
ಸಾಗರ ಕೋಕ 23899 29399
ಸಾಗರ ಚಾಲಿ 32099 38599
ಸಾಗರ ಬಿಳೆ ಗೋಟು 16099 27929
ಸಾಗರ ರಾಶಿ 33899 46319
ಸಾಗರ ಸಿಪ್ಪೆಗೋಟು 8015 20189

https://www.suddikanaja.com/2022/02/04/today-arecanut-price-in-karnataka-4/

 

error: Content is protected !!