ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, 28/02/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ದರವು ಏರಿಕೆ ಕಂಡಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಮವಾರ ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 790 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 80 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ದರ ಕೆಳಗಿನಂತಿದೆ.

Arecanut FB group join

READ | ನರೇಗಾ ಸಕ್ಸಸ್ ಸ್ಟೋರಿ, ರೈತನ ಬದುಕಿಗೆ ಕಸುವು ತುಂಬಿದ ನರೇಗಾ, ಅಡಿಕೆ ತೋಟ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 18019 26009
ಕುಮುಟ ಚಿಪ್ಪು 25019 29019
ಕುಮುಟ ಫ್ಯಾಕ್ಟರಿ 13509 19699
ಕುಮುಟ ಹಳೆ ಚಾಲಿ 46509 48309
ಕುಮುಟ ಹೊಸ ಚಾಲಿ 36509 40549
ಚಿತ್ರದುರ್ಗ ಅಪಿ 45219 45629
ಚಿತ್ರದುರ್ಗ ಕೆಂಪುಗೋಟು 30900 31300
ಚಿತ್ರದುರ್ಗ ಬೆಟ್ಟೆ 36459 36899
ಚಿತ್ರದುರ್ಗ ರಾಶಿ 44739 45169
ಚನ್ನಗಿರಿ ರಾಶಿ 43529 46409
ತುಮಕೂರು ರಾಶಿ 1550 2750
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 55000 58000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 28000 30500
ಯಲ್ಲಾಪುರ ಕೆಂಪುಗೋಟು 28699 36599
ಯಲ್ಲಾಪುರ ಕೋಕ 18899 30019
ಯಲ್ಲಾಪುರ ತಟ್ಟಿಬೆಟ್ಟೆ 38509 45179
ಯಲ್ಲಾಪುರ ಬಿಳೆ ಗೋಟು 26929 32569
ಯಲ್ಲಾಪುರ ರಾಶಿ 45819 52950
ಯಲ್ಲಾಪುರ ಹಳೆ ಚಾಲಿ 44501 46719
ಯಲ್ಲಾಪುರ ಹೊಸ ಚಾಲಿ 35260 40899
ಶಿಕಾರಿಪುರ ಕೆಂಪು 43500 45580
ಶಿವಮೊಗ್ಗ ಗೊರಬಲು 17019 34019
ಶಿವಮೊಗ್ಗ ಬೆಟ್ಟೆ 46366 51799
ಶಿವಮೊಗ್ಗ ರಾಶಿ 42669 46099
ಶಿವಮೊಗ್ಗ ಸರಕು 54069 75150
ಸಿದ್ಧಾಪುರ ಕೆಂಪುಗೋಟು 22089 32309
ಸಿದ್ಧಾಪುರ ಕೋಕ 19699 26890
ಸಿದ್ಧಾಪುರ ಚಾಲಿ 46899 46899
ಸಿದ್ಧಾಪುರ ತಟ್ಟಿಬೆಟ್ಟೆ 36889 45699
ಸಿದ್ಧಾಪುರ ಬಿಳೆ ಗೋಟು 20669 29099
ಸಿದ್ಧಾಪುರ ರಾಶಿ 42349 46869
ಸಿದ್ಧಾಪುರ ಹೊಸ ಚಾಲಿ 35599 41099
ಸಿರಸಿ ಚಾಲಿ 32639 41303
ಸಿರಸಿ ಬೆಟ್ಟೆ 30509 44698
ಸಿರಸಿ ಬಿಳೆ ಗೋಟು 22069 33889
ಸಿರಸಿ ರಾಶಿ 39610 47489
ಸಾಗರ ಕೆಂಪುಗೋಟು 16899 38329
ಸಾಗರ ಕೋಕ 24109 32799
ಸಾಗರ ಚಾಲಿ 25179 37829
ಸಾಗರ ಬಿಳೆ ಗೋಟು 19099 35200
ಸಾಗರ ರಾಶಿ 33899 46419
ಸಾಗರ ಸಿಪ್ಪೆಗೋಟು 5290 18619

https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/

error: Content is protected !!