ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ದರವು ಏರಿಕೆ ಕಂಡಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಮವಾರ ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 790 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 80 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ದರ ಕೆಳಗಿನಂತಿದೆ.
READ | ನರೇಗಾ ಸಕ್ಸಸ್ ಸ್ಟೋರಿ, ರೈತನ ಬದುಕಿಗೆ ಕಸುವು ತುಂಬಿದ ನರೇಗಾ, ಅಡಿಕೆ ತೋಟ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 18019 | 26009 |
ಕುಮುಟ | ಚಿಪ್ಪು | 25019 | 29019 |
ಕುಮುಟ | ಫ್ಯಾಕ್ಟರಿ | 13509 | 19699 |
ಕುಮುಟ | ಹಳೆ ಚಾಲಿ | 46509 | 48309 |
ಕುಮುಟ | ಹೊಸ ಚಾಲಿ | 36509 | 40549 |
ಚಿತ್ರದುರ್ಗ | ಅಪಿ | 45219 | 45629 |
ಚಿತ್ರದುರ್ಗ | ಕೆಂಪುಗೋಟು | 30900 | 31300 |
ಚಿತ್ರದುರ್ಗ | ಬೆಟ್ಟೆ | 36459 | 36899 |
ಚಿತ್ರದುರ್ಗ | ರಾಶಿ | 44739 | 45169 |
ಚನ್ನಗಿರಿ | ರಾಶಿ | 43529 | 46409 |
ತುಮಕೂರು | ರಾಶಿ | 1550 | 2750 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 55000 | 58000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 28000 | 30500 |
ಯಲ್ಲಾಪುರ | ಕೆಂಪುಗೋಟು | 28699 | 36599 |
ಯಲ್ಲಾಪುರ | ಕೋಕ | 18899 | 30019 |
ಯಲ್ಲಾಪುರ | ತಟ್ಟಿಬೆಟ್ಟೆ | 38509 | 45179 |
ಯಲ್ಲಾಪುರ | ಬಿಳೆ ಗೋಟು | 26929 | 32569 |
ಯಲ್ಲಾಪುರ | ರಾಶಿ | 45819 | 52950 |
ಯಲ್ಲಾಪುರ | ಹಳೆ ಚಾಲಿ | 44501 | 46719 |
ಯಲ್ಲಾಪುರ | ಹೊಸ ಚಾಲಿ | 35260 | 40899 |
ಶಿಕಾರಿಪುರ | ಕೆಂಪು | 43500 | 45580 |
ಶಿವಮೊಗ್ಗ | ಗೊರಬಲು | 17019 | 34019 |
ಶಿವಮೊಗ್ಗ | ಬೆಟ್ಟೆ | 46366 | 51799 |
ಶಿವಮೊಗ್ಗ | ರಾಶಿ | 42669 | 46099 |
ಶಿವಮೊಗ್ಗ | ಸರಕು | 54069 | 75150 |
ಸಿದ್ಧಾಪುರ | ಕೆಂಪುಗೋಟು | 22089 | 32309 |
ಸಿದ್ಧಾಪುರ | ಕೋಕ | 19699 | 26890 |
ಸಿದ್ಧಾಪುರ | ಚಾಲಿ | 46899 | 46899 |
ಸಿದ್ಧಾಪುರ | ತಟ್ಟಿಬೆಟ್ಟೆ | 36889 | 45699 |
ಸಿದ್ಧಾಪುರ | ಬಿಳೆ ಗೋಟು | 20669 | 29099 |
ಸಿದ್ಧಾಪುರ | ರಾಶಿ | 42349 | 46869 |
ಸಿದ್ಧಾಪುರ | ಹೊಸ ಚಾಲಿ | 35599 | 41099 |
ಸಿರಸಿ | ಚಾಲಿ | 32639 | 41303 |
ಸಿರಸಿ | ಬೆಟ್ಟೆ | 30509 | 44698 |
ಸಿರಸಿ | ಬಿಳೆ ಗೋಟು | 22069 | 33889 |
ಸಿರಸಿ | ರಾಶಿ | 39610 | 47489 |
ಸಾಗರ | ಕೆಂಪುಗೋಟು | 16899 | 38329 |
ಸಾಗರ | ಕೋಕ | 24109 | 32799 |
ಸಾಗರ | ಚಾಲಿ | 25179 | 37829 |
ಸಾಗರ | ಬಿಳೆ ಗೋಟು | 19099 | 35200 |
ಸಾಗರ | ರಾಶಿ | 33899 | 46419 |
ಸಾಗರ | ಸಿಪ್ಪೆಗೋಟು | 5290 | 18619 |
https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/