ರಾಶಿ ಅಡಿಕೆ ದರದಲ್ಲಿ ಮತ್ತೆ ಏರಿಕೆ, 03/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE 
ಶಿವಮೊಗ್ಗ: ರಾಶಿ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯು 390 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 109 ರೂಪಾಯಿ ಏರಿಕೆಯಾಗಿದೆ. ಆದರೆ, ಸಿರಸಿಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

READ | ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ, 02/03/2022ರ ಧಾರಣೆ

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 12509 28500
ಕುಮುಟ ಚಿಪ್ಪು 22669 32088
ಕುಮುಟ ಹಳೆ ಚಾಲಿ 45669 48099
ಕುಮುಟ ಹೊಸ ಚಾಲಿ 37301 41001
ಚಿತ್ರದುರ್ಗ ಅಪಿ 45219 45629
ಚಿತ್ರದುರ್ಗ ಕೆಂಪುಗೋಟು 30800 31210
ಚಿತ್ರದುರ್ಗ ಬೆಟ್ಟೆ 36249 36659
ಚಿತ್ರದುರ್ಗ ರಾಶಿ 44739 45169
ಚನ್ನಗಿರಿ ರಾಶಿ 41500 45899
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 53299 55935
ಯಲ್ಲಾಪುರ ಕೆಂಪುಗೋಟು 28899 35342
ಯಲ್ಲಾಪುರ ಕೋಕ 18900 29499
ಯಲ್ಲಾಪುರ ತಟ್ಟಿಬೆಟ್ಟೆ 38399 45019
ಯಲ್ಲಾಪುರ ಬಿಳೆ ಗೋಟು 26811 32899
ಯಲ್ಲಾಪುರ ರಾಶಿ 45699 52399
ಯಲ್ಲಾಪುರ ಹಳೆ ಚಾಲಿ 46666 46666
ಯಲ್ಲಾಪುರ ಹೊಸ ಚಾಲಿ 35019 40750
ಶಿವಮೊಗ್ಗ ಗೊರಬಲು 18000 34219
ಶಿವಮೊಗ್ಗ ಬೆಟ್ಟೆ 47219 52069
ಶಿವಮೊಗ್ಗ ರಾಶಿ 43169 46199
ಶಿವಮೊಗ್ಗ ಸರಕು 52069 76530
ಸಿದ್ಧಾಪುರ ಕೆಂಪುಗೋಟು 28989 32499
ಸಿದ್ಧಾಪುರ ಕೋಕ 20699 28009
ಸಿದ್ಧಾಪುರ ತಟ್ಟಿಬೆಟ್ಟೆ 35989 43099
ಸಿದ್ಧಾಪುರ ಬಿಳೆ ಗೋಟು 22699 30769
ಸಿದ್ಧಾಪುರ ರಾಶಿ 44519 46889
ಸಿದ್ಧಾಪುರ ಹೊಸ ಚಾಲಿ 35108 40569
ಸಿರಸಿ ಚಾಲಿ 30209 41431
ಸಿರಸಿ ಬೆಟ್ಟೆ 35199 45161
ಸಿರಸಿ ಬಿಳೆ ಗೋಟು 22099 32900
ಸಿರಸಿ ರಾಶಿ 44519 47499

error: Content is protected !!