ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ, 09/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ  | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆಯು ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಪ್ರತಿ ಕ್ವಿಂಟಾಲ್ ಗರಿಷ್ಠ ದರದಲ್ಲಿ 264 ರೂಪಾಯಿ ಏರಿಕೆಯಾಗಿದೆ. ಆದರೆ, ಸಿದ್ದಾಪುರದಲ್ಲಿ 87 ರೂಪಾಯಿ, ಶಿವಮೊಗ್ಗದಲ್ಲಿ 210 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

READ | ರಾಶಿ ಅಡಿಕೆ ದರದಲ್ಲಿ ಮತ್ತೆ ಏರಿಕೆ, 08/03/2022ರ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 16019 26109
ಕುಮುಟ ಚಿಪ್ಪು 23869 29019
ಕುಮುಟ ಫ್ಯಾಕ್ಟರಿ 10169 18929
ಕುಮುಟ ಹಳೆ ಚಾಲಿ 46019 47599
ಕುಮುಟ ಹೊಸ ಚಾಲಿ 35509 39799
ತುಮಕೂರು ರಾಶಿ 44200 45800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಶಿರಾ ಇತರೆ 9000 47000
ಶಿವಮೊಗ್ಗ ಗೊರಬಲು 17700 33569
ಶಿವಮೊಗ್ಗ ಬೆಟ್ಟೆ 47009 50230
ಶಿವಮೊಗ್ಗ ರಾಶಿ 43000 45699
ಶಿವಮೊಗ್ಗ ಸರಕು 56009 74896
ಸಿದ್ಧಾಪುರ ಕೆಂಪುಗೋಟು 28699 32499
ಸಿದ್ಧಾಪುರ ಕೋಕ 21899 28133
ಸಿದ್ಧಾಪುರ ಚಾಲಿ 44099 44099
ಸಿದ್ಧಾಪುರ ತಟ್ಟಿಬೆಟ್ಟೆ 38499 42699
ಸಿದ್ಧಾಪುರ ಬಿಳೆ ಗೋಟು 22899 30899
ಸಿದ್ಧಾಪುರ ರಾಶಿ 42689 46312
ಸಿದ್ಧಾಪುರ ಹೊಸ ಚಾಲಿ 36399 40111
ಸಿರಸಿ ಚಾಲಿ 33099 41099
ಸಿರಸಿ ಬೆಟ್ಟೆ 37019 45699
ಸಿರಸಿ ಬಿಳೆ ಗೋಟು 14190 31289
ಸಿರಸಿ ರಾಶಿ 33699 48163

https://www.suddikanaja.com/2022/03/07/today-arecanut-price-increase-in-sirsi-and-other-market-decline/

error: Content is protected !!