1,500 ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ಭರ್ತಿಗೆ ಸಿದ್ಧತೆ, ಯಾವ ಜಿಲ್ಲೆಯಲ್ಲಿ ಹುದ್ದೆಗಳ ನೇಮಕಾತಿ, ಯಾವಾಗಿಂದ ಪ್ರಕ್ರಿಯೆ ಆರಂಭ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: 2022-23ನೇ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ ಮಾಡುವ ಸಲುವಾಗಿ ಕಮೀಷನರೇಟ್/ ಘಟಕಗಳಿಗೆ ಈ ಕೆಳಕಂಡಂತೆ ಹಂಚಿಕೆ ಮಾಡಿ ಆದೇಶಿಸಲಾಗಿದೆ.
ಕಲ್ಯಾಣ ಕರ್ನಾಟಕ ಮತ್ತು ಪರ ಸ್ಥಳೀಯ ವೃಂದಗಳ ಒಟ್ಟು 1500 ರಿಕ್ತ ಸ್ಥಾನಗಳನ್ನು ಹಂಚಿಕೆ ಮಾಡಿ ಆದೇಶಿಸಲಾಗಿದೆ. ಹುದ್ದೆಗಳಿಗೆ ಸಂಬಂಧಪಟ್ಟಂತೆ ಕಮೀಷನರೇಟ್/ ಘಟಕಗಳಿಂದ ವರ್ಗೀಕರಣದ ಮಾಹಿತಿ ಪಡೆದು 2022ರ ಏಪ್ರಿಲ್ 1ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಪೂರ್ವ ತಯಾರಿ ಮಾಡಿಕೊಳ್ಳಬಹುದು.

JOBS FB LinkREAD | KPSC Recruitment, ಪೊಲೀಸ್ ಇಲಾಖೆಯಲ್ಲಿ ‘ಎ’ ವೃಂದದ ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

ಖಾಲಿ ಇರುವ ಹುದ್ದೆಗಳ ವಿವರ (ಕಲ್ಯಾಣ ಕರ್ನಾಟಕ)
ಹಂಚಿಕೆ ಮಾಡಲಾದ ಘಟಕ ಸಿಪಿಸಿ ಹುದ್ದೆಗಳ ಹಂಚಿಕೆ
ಬೆಂಗಳೂರು ನಗರ 73
ರೈಲ್ವೇಸ್ ಬೆಂಗಳೂರು 17
ಕಲಬುರಗಿ ನಗರ 20
ಕಲಬುರಗಿ ಜಿಲ್ಲೆ 10
ಬೀದರ್ 79
ಯಾದಗಿರಿ 25
ಬಳ್ಳಾರಿ/ವಿಜಯನಗರ 107
ರಾಯಚೂರು 63
ಕೊಪ್ಪಳ 38
ಒಟ್ಟು 432
ಕಲ್ಯಾಣ ಕರ್ನಾಟಕ ಹೊರತು
ಬೆಂಗಳೂರು ನಗರ 520
ಮೈಸೂರು ನಗರ 25
ಮಂಗಳೂರು ನಗರ 50
ಹುಬ್ಬಳ್ಳಿ-ಧಾರವಾಡ ನಗರ 45
ಬೆಳಗಾವಿ ನಗರ 75
ಬೆಂಗಳೂರು ಜಿಲ್ಲೆ 60
ತುಮಕೂರು 45
ರಾಮನಗರ 30
ಮೈಸೂರು 40
ಹಾಸನ 30
ಮಂಡ್ಯ 30
ಶಿವಮೊಗ್ಗ 25
ದ.ಕ. ಮಂಗಳೂರು 45
ಬೆಳಗಾವಿ 30
ರೈಲ್ವೇಸ್ ಬೆಂಗಳೂರು 18
ಒಟ್ಟು 1068

NOTIFICATON

https://www.suddikanaja.com/2021/09/28/job-recruitment-in-karnataka-for-3006-posts/

error: Content is protected !!