ಬೆಂಗಳೂರು ಕೇಂದ್ರೀಯ ವಿದ್ಯಾಲಯ ಎನ್.ಎ.ಎಲ್.ನಲ್ಲಿ 95 ಹುದ್ದೆ, ನಡೆಯಲಿದೆ ಸಂದರ್ಶನ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕೇಂದ್ರೀಯ ವಿದ್ಯಾಲಯ ನ್ಯಾಶನಲ್ ಏರೋಸ್ಪೇಸ್ ಲ್ಯಾಬರೋಟರಿಸ್ ಗುತ್ತಿಗೆ ಆಧಾರದ ಮೇಲೆ 95 ಹುದ್ದೆಗಳ ಭರ್ತಿಗೆ ಮಾರ್ಚ್ 23ರಂದು ಸಂದರ್ಶನ ನಡೆಯಲಿದೆ. ಆಸಕ್ತರು ಹಾಜರಾಗಲು ತಿಳಿಸಲಾಗಿದೆ.

JOBS FB Link

READ | 1,500 ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ಭರ್ತಿಗೆ ಸಿದ್ಧತೆ, ಯಾವ ಜಿಲ್ಲೆಯಲ್ಲಿ ಹುದ್ದೆಗಳ ನೇಮಕಾತಿ, ಯಾವಾಗಿಂದ ಪ್ರಕ್ರಿಯೆ ಆರಂಭ

ವಿದ್ಯಾರ್ಹತೆ ಹಾಗೂ ಸಂದರ್ಶನ ದಿನಾಂಕ

  • ಪಿ.ಆರ್.ಟಿ. ಹುದ್ದೆಗೆ 12, ಡಿಎಲ್.ಇಡಿ, ಬ್ಯಾಚಲರ್ ಡಿಗ್ರಿ, ಬಿ.ಎಡ್ (ಮಾರ್ಚ್ 22)
  • ಟಿಜಿಟಿ ಹಿಂದಿ/ ಸೋಶಿಯಲ್ ಸೈನ್ಸ್/ ಸಂಸ್ಕೃತ – ಬ್ಯಾಚಲರ್ ಡಿಗ್ರಿ, ಬಿಎಡ್ (ಮಾರ್ಚ್ 23)
  • ಪಿಜಿಟಿ (ಬಯಾಲಜಿ)– ಬಿಎಡ್, ಸ್ನಾತಕೋತ್ತರ ಪದವಿ, ಎಂಎಸ್ಸಿ, ಮಾಸ್ಟರ್ ಡಿಗ್ರಿ (ಮಾರ್ಚ್ 23)
  • ಕಂಪ್ಯೂಟರ್ ಇನ್ ಸ್ಟ್ರಕ್ಟರ್- ಬ್ಯಾಚಲರ್ ಡಿಗ್ರಿ, ಬಿಎಡ್ ಅಥವಾ ಬಿಟೆಕ್, ಬಿಸಿಎ, ಎಂಸಿಎ, ಎಂಎಸ್ಸಿ, ಪಿಜಿ, ಮಾಸ್ಟರ್ ಡಿಗ್ರಿ (ಮಾರ್ಚ್ 23)
  • ಕೌನ್ಸೆಲರ್ಸ್– ಬಿಎ, ಬಿಎಸ್ಸಿ (ಮಾರ್ಚ್ 22)
  • ಗೇಮ್ಸ್ ಕೋಚಸ್- ಡಿಪ್ಲೊಮಾ, ಡಿಗ್ರಿ, ಎಂಪಿಎಡ್, ಡಿಪಿಎಡ್ (ಮಾರ್ಚ್ 22)
  • ನರ್ಸ್- ಡಿಪ್ಲೋಮಾ ಇನ್ ನರ್ಸಿಂಗ್ (ಮಾರ್ಚ್ 22)
  • ಕನ್ನಡ ಶಿಕ್ಷಕರು- ಬ್ಯಾಚಲರ್ ಡಿಗ್ರಿ, ಬಿಎಡ್ (ಮಾರ್ಚ್ 23)

READ | ಯಾವುದೇ ಪದವಿ ಪಾಸ್ ಆಗಿದ್ದರೂ ಮಂಗಳೂರಿನಲ್ಲಿ ಉದ್ಯೋಗ, ಮಾಸಿಕ 25 ಸಾವಿರ ಸಂಬಳ

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಅನುಭವ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಪೂರಕ ದಾಖಲೆಗಳನ್ನು ಅಭ್ಯರ್ಥಿಗಳು kvnalpart2022@gmail.com ಇಮೇಲ್ ಮಾಡಬಹುದು. ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 23ರಂದು ಕೇಂದ್ರೀಯ ವಿದ್ಯಾಲಯ, ನ್ಯಾಷನಲ್ ಏರೋಸ್ಪೇಸ್ ಲ್ಯಾಬರೋಟರಿಸ್ ಕ್ಯಾಂಪಸ್, ಬೆಂಗಳೂರು 560017, ಕರ್ನಾಟಕ ಇಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.
ಪ್ರಮುಖ ದಿನಾಂಕಗಳು
ಅಧಿಸೂಚನೆ ದಿನಾಂಕ- 14/03/2022
ಸಂದರ್ಶನಕ್ಕೆ ಆನ್ ಲೈನ್ ಮೂಲಕ ನೋಂದಾಯಿಸಲು ದಿನಾಂಕ – 10/03/2022ರ ರಿಂದ 19/03/2022
ಸಂದರ್ಶನ ದಿನಾಂಕ- 23/03/2022

Post Name No of Posts
Post Graduate Teacher 10
Trained Graduate Teacher 10
Primary Teachers (PRT) 50
Kannada Teacher 10
Computer Instructor 10
Games Coach 05

Application Form

Click here for Register

Official Website

error: Content is protected !!