TODAY ARECANUT RATE | 31/03/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ಇಳಿಕೆಯಾಗಿದ್ದು, ಸಿರಸಿಯಲ್ಲಿ ಏರಿಕೆಯಾಗಿದೆ. ಯಲ್ಲಾಪುರದಲ್ಲಿ ಕ್ವಿಂಟಾಲ್ ರಾಶಿಯ ಗರಿಷ್ಠ ಬೆಲೆಯು 3,100 ರೂಪಾಯಿ ಇಳಿಕೆಯಾಗಿದೆ. ಅದೇ ಸಿರಸಿಯಲ್ಲಿ 100 ರೂ. ಏರಿಕೆಯಾಗಿದೆ.

Arecanut FB group join

READ | 30/03/2022ರ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಚನ್ನಗಿರಿ ರಾಶಿ 45499 47500
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 50000 52000
ಮಡಿಕೇರಿ ಅರೆಕಾನಟ್ ಹಸ್ಕ್ 43403 43403
ಯಲ್ಲಾಪುರ ಕೆಂಪುಗೋಟು 32775 36109
ಯಲ್ಲಾಪುರ ಕೋಕ 18899 30899
ಯಲ್ಲಾಪುರ ಚಾಲಿ 36140 40570
ಯಲ್ಲಾಪುರ ತಟ್ಟಿಬೆಟ್ಟೆ 38520 44949
ಯಲ್ಲಾಪುರ ಬಿಳೆ ಗೋಟು 26840 32200
ಯಲ್ಲಾಪುರ ರಾಶಿ 46809 50699
ಶಿವಮೊಗ್ಗ ಗೊರಬಲು 16000 25000
ಶಿವಮೊಗ್ಗ ಸರಕು 67500 67500
ಸಿರಸಿ ಚಾಲಿ 36059 40399
ಸಿರಸಿ ಬೆಟ್ಟೆ 37699 43699
ಸಿರಸಿ ಬಿಳೆ ಗೋಟು 21900 32326
ಸಿರಸಿ ರಾಶಿ 44419 47909

 

error: Content is protected !!