ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರದಲ್ಲಿ ಮತ್ತೆ ಏರಿಕೆ, ಇಂದಿನ ರೇಟ್ ಎಷ್ಟು?

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಪೆಟ್ರೋಲ್ ಮತ್ತು ಡಿಸೇಲ್ ದರ ಸೋಮವಾರವೂ ಏರಿಕೆಯಾಗಿದೆ. ಪ್ರತಿ ಲೀಟರ್ ಗೆ 0.46 ಪೈಸೆಯಷ್ಟು ಏರಿಕೆಯಾಗಿದ್ದು, ಇಂದಿನ ಬೆಲೆ ಲೀಟರಿಗೆ 110.88 ರೂಪಾಯಿ ಇದೆ.
ಡಿಸೇಲ್ ದರವು ಪ್ರತಿ ಲೀಟರ್ ಗೆ 0.41 ಪೈಸೆ ಏರಿಕೆಯಾಗಿದ್ದು, ಇಂದಿನ ದರ 94.47 ಇದೆ. ಏಪ್ರಿಲ್ 1ರಿಂದ ಇದುವರೆಗಿನ ಪೆಟ್ರೋಲ್, ಡಿಸೇಲ್ ದರ ಕೆಳಗಿನಂತಿದೆ.

READ | ಕುವೆಂಪು ವಿವಿಗೆ ನುಗ್ಗಿದ 2 ಕಾಡಾನೆ, ಆತಂಕದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ, ಮಹತ್ವದ ಸೂಚನೆ

ದಿನಾಂಕ ಪೆಟ್ರೋಲ್ ದರ ಡಿಸೇಲ್ ದರ
ಏಪ್ರಿಲ್ 01 108.75 92.49
ಏಪ್ರಿಲ್ 02 109.6 93.28
ಏಪ್ರಿಲ್ 03 110.44 94.06
ಏಪ್ರಿಲ್ 04 110.88 94.47

error: Content is protected !!