ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, 04/04/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆ ಸೋಮವಾರ ಏರಿಕೆಯಾಗಿದೆ. ಗರಿಷ್ಠ ಬೆಲೆಯಲ್ಲಿ 1,200 ರೂಪಾಯಿ ಹೆಚ್ಚಳವಾಗಿದೆ. ಅದೇ ಸಿರಸಿಯಲ್ಲಿ 1,310 ರೂ ಹಾಗೂ ಸಿದ್ದಾಪುರದಲ್ಲಿ 509 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 54629 56269
ಯಲ್ಲಾಪುರ ಕೆಂಪುಗೋಟು 32669 36969
ಯಲ್ಲಾಪುರ ಕೋಕ 18899 30899
ಯಲ್ಲಾಪುರ ಚಾಲಿ 36109 40460
ಯಲ್ಲಾಪುರ ತಟ್ಟಿಬೆಟ್ಟೆ 38899 44700
ಯಲ್ಲಾಪುರ ಬಿಳೆ ಗೋಟು 26899 32431
ಯಲ್ಲಾಪುರ ರಾಶಿ 46800 51899
ಶಿವಮೊಗ್ಗ ಗೊರಬಲು 19009 20099
ಸಿದ್ಧಾಪುರ ಕೆಂಪುಗೋಟು 28469 31899
ಸಿದ್ಧಾಪುರ ಕೋಕ 20699 30312
ಸಿದ್ಧಾಪುರ ಚಾಲಿ 46599 46599
ಸಿದ್ಧಾಪುರ ತಟ್ಟಿಬೆಟ್ಟೆ 33889 42099
ಸಿದ್ಧಾಪುರ ಬಿಳೆ ಗೋಟು 23399 31859
ಸಿದ್ಧಾಪುರ ರಾಶಿ 44099 47300
ಸಿದ್ಧಾಪುರ ಹೊಸ ಚಾಲಿ 36699 40599
ಸಿರಸಿ ಚಾಲಿ 37518 40599
ಸಿರಸಿ ಬೆಟ್ಟೆ 38299 42818
ಸಿರಸಿ ಬಿಳೆ ಗೋಟು 20199 32014
ಸಿರಸಿ ರಾಶಿ 44079 46599

 

error: Content is protected !!