TODAY ARECANUT RATE | ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, 05/04/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE

ಶಿವಮೊಗ್ಗ : ಸಿರಸಿದಲ್ಲಿ ರಾಶಿ ಅಡಿಕೆ ಬೆಲೆ ರೂ.1100 ಏರಿಕೆ ಕಂಡಿದೆ. 05/04/2022 ರ ಧಾರಣೆ.

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 38000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚಿತ್ರದುರ್ಗ ಅಪಿ 46819 47229
ಚಿತ್ರದುರ್ಗ ಕೆಂಪುಗೋಟು 31410 31800
ಚಿತ್ರದುರ್ಗ ಬೆಟ್ಟೆ 36949 37399
ಚಿತ್ರದುರ್ಗ ರಾಶಿ 46339 46779
ತುಮಕೂರು ರಾಶಿ 46100 47050
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪೂರ ಅಪಿ 56479 56479
ಯಲ್ಲಾಪೂರ ಕೆಂಪುಗೋಟು 32199 36969
ಯಲ್ಲಾಪೂರ ಕೋಕ 18899 30412
ಯಲ್ಲಾಪೂರ ಚಾಲಿ 36399 40801
ಯಲ್ಲಾಪೂರ ತಟ್ಟಿಬೆಟ್ಟೆ 38499 44770
ಯಲ್ಲಾಪೂರ ಬಿಳೆ ಗೋಟು 26212 32611
ಯಲ್ಲಾಪೂರ ರಾಶಿ 46200 51299
ಶಿವಮೊಗ್ಗ ಗೊರಬಲು 25009 33571
ಶಿವಮೊಗ್ಗ ಬೆಟ್ಟೆ 50250 50250
ಶಿವಮೊಗ್ಗ ರಾಶಿ 42036 46599
ಶಿವಮೊಗ್ಗ ಸರಕು 56750 74450
ಸಿದ್ಧಾಪುರ ಕೆಂಪುಗೋಟು 27099 31699
ಸಿದ್ಧಾಪುರ ಕೋಕ 22699 32099
ಸಿದ್ಧಾಪುರ ಚಾಲಿ 45133 45133
ಸಿದ್ಧಾಪುರ ತಟ್ಟಿಬೆಟ್ಟೆ 38689 46499
ಸಿದ್ಧಾಪುರ ಬಿಳೆ ಗೋಟು 23689 33099
ಸಿದ್ಧಾಪುರ ರಾಶಿ 44739 47289
ಸಿದ್ಧಾಪುರ ಹೊಸ ಚಾಲಿ 36188 40599
ಸಿರಸಿ ಚಾಲಿ 37618 40929
ಸಿರಸಿ ಬೆಟ್ಟೆ 35899 43299
ಸಿರಸಿ ಬಿಳೆ ಗೋಟು 24099 32676
ಸಿರಸಿ ರಾಶಿ 44179 47699

 

error: Content is protected !!