TODAY ARECANUT RATE | ಅಡಿಕೆ ಬೆಲೆಯಲ್ಲಿ ನಿರಂತದ ಏರಿಕೆ, 50 ಸಾವಿರ ದಾಟಿದ ಬೆಟ್ಟೆ ಅಡಿಕೆ.

 

 

ಸುದ್ದಿ ಕಣಜ|KARNATAKA|ARECANUT PRICE

ಶಿವಮೊಗ್ಗ : ಕಳೆದ ಒಂದು ವಾರದಿಂದ ರಾಜ್ಯದ ವಿವಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ನಿರಂತರ ಏರಿಕೆ ಕಂಡಿದ್ದು, ಸೋಮವಾರ ದರದಲ್ಲಿ ಮತ್ತಷ್ಟು ಏರಿಕೆ ಆಗಿದೆ.ಶಿವಮೊಗ್ಗ ದಲ್ಲಿ ಬೆಟ್ಟೆ ಅಡಿಕೆ ಗರಿಷ್ಟ 50000 ದಾಟಿದೆ. ಇತರೆ ಮಾದರಿಗಳ ಬೆಲೆ ವಿವರ ಇಂತಿದೆ.


Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 16519 29319
ಕುಮುಟ ಚಿಪ್ಪು 27190 30699
ಕುಮುಟ ಫ್ಯಾಕ್ಟರಿ 7779 21299
ಕುಮುಟ ಹಳೆ ಚಾಲಿ 47819 51009
ಕುಮುಟ ಹೊಸ ಚಾಲಿ 35919 40209
ತುಮಕೂರು ರಾಶಿ 46800 47650
ದಾವಣಗೆರೆ ರಾಶಿ 36669 48309
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪೂರ ಕೆಂಪುಗೋಟು 32460 34969
ಯಲ್ಲಾಪೂರ ಕೋಕ 18899 30899
ಯಲ್ಲಾಪೂರ ಚಾಲಿ 35399 41169
ಯಲ್ಲಾಪೂರ ತಟ್ಟಿಬೆಟ್ಟೆ 38800 46899
ಯಲ್ಲಾಪೂರ ಬಿಳೆ ಗೋಟು 26899 32899
ಯಲ್ಲಾಪೂರ ರಾಶಿ 47565 53479
ಶಿವಮೊಗ್ಗ ಗೊರಬಲು 17100 34350
ಶಿವಮೊಗ್ಗ ಬೆಟ್ಟೆ 47619 50600
ಶಿವಮೊಗ್ಗ ರಾಶಿ 43029 48458
ಶಿವಮೊಗ್ಗ ಸರಕು 53100 74899
ಸಿದ್ಧಾಪುರ ಕೆಂಪುಗೋಟು 27089 30869
ಸಿದ್ಧಾಪುರ ಕೋಕ 22299 31100
ಸಿದ್ಧಾಪುರ ತಟ್ಟಿಬೆಟ್ಟೆ 34399 46599
ಸಿದ್ಧಾಪುರ ಬಿಳೆ ಗೋಟು 24619 37099
ಸಿದ್ಧಾಪುರ ರಾಶಿ 44099 47899
ಸಿದ್ಧಾಪುರ ಹೊಸ ಚಾಲಿ 37099 40599
ಸಿರಸಿ ಚಾಲಿ 29999 41099
ಸಿರಸಿ ಬೆಟ್ಟೆ 36077 45181
ಸಿರಸಿ ಬಿಳೆ ಗೋಟು 18099 33488
ಸಿರಸಿ ರಾಶಿ 39739 48109
ಸಾಗರ ಕೆಂಪುಗೋಟು 8969 38999
ಸಾಗರ ಕೋಕ 8269 33609
ಸಾಗರ ಚಾಲಿ 36099 39099
ಸಾಗರ ಬಿಳೆ ಗೋಟು 20179 29699
ಸಾಗರ ರಾಶಿ 33100 48759
ಸಾಗರ ಸಿಪ್ಪೆಗೋಟು 7459 22859
ಚನ್ನಗಿರಿ ರಾಶಿ 46500 48499
ಚನ್ನಗಿರಿ ರಾಶಿ (ವರ್ಗಿಕೃತ) 47299 48469
ಚನ್ನಗಿರಿ ಬೆಟ್ಟೆ  9036 40229
ಚನ್ನಗಿರಿ ಗೊರಬಲು 27629 30199

error: Content is protected !!