ಶಿವಮೊಗ್ಗದಲ್ಲಿ ಮಳೆರಾಯನ ಆತಂಕ, ಕುಸಿದ ಗೋಡೆ, ಹಾರಿದ ಶೆಡ್

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ.
ಹೊಸಮನೆಯಲ್ಲಿ ಕೆಲವು ಮನೆಗಳ ಮೇಲೆ ಮರದ ಕೊಂಬೆಗಳು ಬಿದ್ದು ಹೆಂಚು ಹಾಳಾದರೆ, ಅಂಬೇಡ್ಕರ್ ನಗರದಲ್ಲಿ ಶೆಡ್ ಗಳೇ ಹಾರಿಹೋಗಿವೆ.

READ | ಶಿವಮೊಗ್ಗದಿಂದ ಕಿಸಾನ್ ರೈಲು ಸಂಚಾರ

ಸಾಗರ ತಾಲೂಕಿನ ಬ್ಯಾಕೋಡು ವ್ಯಾಪ್ತಿಯಲ್ಲಿ ತೆಂಗು, ಅಡಿಕೆ ಮರಗಳು ತುಂಡಾಗಿ ಧರೆಗುರುಳಿವೆ. ಆದರೆ, ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಸಾವುಗಳು ಸಂಭವಿಸಿರುವ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

error: Content is protected !!