TODAY GOLD, SILVER RATE | ಚಿನ್ನದ ಬೆಲೆ ಸ್ಥಿರ, ಬೆಳ್ಳಿ ಇಳಿಕೆ

 

 

ಸುದ್ದಿ ಕಣಜ.ಕಾಂ | KARNTAKA | MARKET TREND
ಬೆಂಗಳೂರು: ರಾಜ್ಯದಲ್ಲಿ ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಮಂಗಳವಾರ ಸ್ಥಿರವಾಗಿದೆ. ಏಪ್ರಿಲ್ 14ರ ವರೆಗೆ ಬೆಲೆಯಲ್ಲಿ ಏರಿಕೆಯಾಗುತಿತ್ತು. ಅದೇ ಏ.16, 17ರಂದು ಯಾವುದೇ ಏರಿಕೆ ಕಂಡುಬಂದಿರಲಿಲ್ಲ. 18ರಂದು 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಏರಿಕೆಯಾಗಿತ್ತು. ಆದರೆ, ಇಂದು ಮತ್ತೆ ದರವು ಸ್ಥಿರವಾಗಿದೆ. ಇಂದು 22 ಕ್ಯಾರೆಟ್ ಗೆ 49,850 ರೂ ಹಾಗೂ 24 ಕ್ಯಾರೆಟ್ ಗೆ 54,380 ರೂ. ಇದೆ.

READ | ಶಿವಮೊಗ್ಗದಲ್ಲಿ ಮೊದಲ ಸರ್ಕಾರಿ ನೌಕರರ ದಿನಾಚರಣೆ, 20 ನೌಕರರಿಗೆ ಸರ್ವೋತ್ತಮ ಪ್ರಶಸ್ತಿ, ಪಟ್ಟಿ ಇಲ್ಲಿದೆ

ಬೆಳ್ಳಿ ಬೆಲೆಯಲ್ಲಿ ಇಳಿಕೆ
ಬೆಳ್ಳಿಯ ಬೆಲೆಯಲ್ಲಿ ಇಂದು ಪ್ರತಿ ಕೆಜಿಗೆ 300 ರೂಪಾಯಿ ಇಳಿಕೆಯಾಗಿದೆ. ಇಂದಿನ ಬೆಲೆಯು 74,900 ರೂ. ಇದೆ.

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಏಪ್ರಿಲ್ 14 49,550 54,060
ಏಪ್ರಿಲ್ 15 49,550 54,060
ಏಪ್ರಿಲ್ 16 49,550 54,060
ಏಪ್ರಿಲ್ 17 49,550 54,060
ಏಪ್ರಿಲ್ 18 49,850 54,380
ಏಪ್ರಿಲ್ 19 49,850 54,380

 

error: Content is protected !!