ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: 11 ಕೆವಿ ಮಾರ್ಗ ಮುಕ್ತತೆಯಿಂದಾಗಿ ಸೆಪ್ಟೆಂಬರ್ 25ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಲಾಗಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಕುವೆಂಪುನಗರ, ಎನ್ಇಎಸ್ ಬಡಾವಣೆ, ಜ್ಯೋತಿನಗರ, ನವುಲೆ ಹೊಸೂರು, ಡಿವಿಎಸ್ ಕಾಲೊನಿ, ರೆಡ್ಡಿ ಲೇಔಟ್, ಜೆಎನ್ಎನ್ಸಿ ಕಾಲೇಜು, ಕೃಷಿ ಕಾಲೇಜು ಕಾಲೊನಿ, ಮ್ಯಾಕ್ಸ್ ಪೂರ್ಣೋದಯ ಬಡಾವಣೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.