Voting | ಮತದಾನದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಶಿವಮೊಗ್ಗ, ಲೋಕಸಭೆ ಕ್ಷೇತ್ರದಲ್ಲಿ ಎಷ್ಟು ಓಟಿಂಗ್ ಆಗಿದೆ?

Voting 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭೆ ಕ್ಷೇತ್ರ ಈ ಲೋಕಸಭೆ ಚುನಾವಣೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಇದುವರೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಶೇ.75 ಮತದಾನವೇ ಅತ್ಯಧಿಕವಾಗಿತ್ತು. ಮಂಗಳವಾರ ನಡೆದ ಮತದಾನದಲ್ಲಿ ಶಿವಮೊಗ್ಗದಲ್ಲಿ ಶೇ.78.31ರಷ್ಟು ಮತದಾನವಾಗಿದೆ.

READ | ಮತದಾನ ಮಾಡಲು ತೆರಳುತ್ತಿದ್ದ ಯುವಕ ಸಾವು

ಎಷ್ಟು ಮತದಾನವಾಗಿದೆ?
ಶಿವಮೊಗ್ಗ ಗ್ರಾಮಾಂತರ-83.61%
ಶಿಕಾರಿಪುರ-82.66%
ಸಾಗರ-80.2%
ಭದ್ರಾವತಿ-71.72%
ಸೊರಬ-83.27%
ತೀರ್ಥಹಳ್ಳಿ-82.23%
ಬೈಂದೂರು-76.4%
ಶಿವಮೊಗ್ಗ-70.33%

error: Content is protected !!