ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ ಬೆಲೆಯು ತುಸು ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿಗೆ 160 ರೂ., ಸಿದ್ದಾಪುರದಲ್ಲಿ 190 ರೂ. ಹೆಚ್ಚಳವಾಗಿದೆ.
READ | ಬುಧವಾರ ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಅಡಿಕೆ ಧಾರಣೆ?
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 25000 | 38000 |
ಕಾರ್ಕಳ | ವೋಲ್ಡ್ ವೆರೈಟಿ | 30000 | 46000 |
ಕುಮುಟ | ಕೋಕ | 15069 | 28679 |
ಕುಮುಟ | ಚಿಪ್ಪು | 25191 | 31611 |
ಕುಮುಟ | ಹಳೆ ಚಾಲಿ | 38099 | 39899 |
ಕುಮುಟ | ಹೊಸ ಚಾಲಿ | 32300 | 37679 |
ಚಿತ್ರದುರ್ಗ | ಅಪಿ | 52600 | 53000 |
ಚಿತ್ರದುರ್ಗ | ಕೆಂಪುಗೋಟು | 29600 | 30000 |
ಚಿತ್ರದುರ್ಗ | ಬೆಟ್ಟೆ | 36700 | 37100 |
ಚಿತ್ರದುರ್ಗ | ರಾಶಿ | 52100 | 52500 |
ಚನ್ನಗಿರಿ | ರಾಶಿ | 48012 | 53321 |
ದಾವಣಗೆರೆ | ರಾಶಿ | 51159 | 51159 |
ಪುತ್ತೂರು | ನ್ಯೂ ವೆರೈಟಿ | 26500 | 38000 |
ಬಂಟ್ವಾಳ | ಕೋಕ | 18000 | 28500 |
ಬಂಟ್ವಾಳ | ನ್ಯೂ ವೆರೈಟಿ | 28500 | 38000 |
ಬಂಟ್ವಾಳ | ವೋಲ್ಡ್ ವೆರೈಟಿ | 38000 | 46500 |
ಯಲ್ಲಾಪೂರ | ಅಪಿ | 53399 | 59069 |
ಯಲ್ಲಾಪೂರ | ಕೆಂಪುಗೋಟು | 25016 | 34299 |
ಯಲ್ಲಾಪೂರ | ಕೋಕ | 16099 | 28899 |
ಯಲ್ಲಾಪೂರ | ತಟ್ಟಿಬೆಟ್ಟೆ | 36699 | 44219 |
ಯಲ್ಲಾಪೂರ | ಬಿಳೆ ಗೋಟು | 21099 | 33099 |
ಯಲ್ಲಾಪೂರ | ರಾಶಿ | 44099 | 52699 |
ಯಲ್ಲಾಪೂರ | ಹಳೆ ಚಾಲಿ | 38699 | 39599 |
ಯಲ್ಲಾಪೂರ | ಹೊಸ ಚಾಲಿ | 33199 | 38599 |
ಶಿವಮೊಗ್ಗ | ಗೊರಬಲು | 18900 | 38099 |
ಶಿವಮೊಗ್ಗ | ಬೆಟ್ಟೆ | 46569 | 55599 |
ಶಿವಮೊಗ್ಗ | ರಾಶಿ | 32009 | 53029 |
ಶಿವಮೊಗ್ಗ | ಸರಕು | 51000 | 85700 |
ಸಿದ್ಧಾಪುರ | ಕೆಂಪುಗೋಟು | 28800 | 32200 |
ಸಿದ್ಧಾಪುರ | ಕೋಕ | 25389 | 30009 |
ಸಿದ್ಧಾಪುರ | ಚಾಲಿ | 34309 | 37419 |
ಸಿದ್ಧಾಪುರ | ತಟ್ಟಿಬೆಟ್ಟೆ | 35400 | 42599 |
ಸಿದ್ಧಾಪುರ | ಬಿಳೆ ಗೋಟು | 27319 | 30940 |
ಸಿದ್ಧಾಪುರ | ರಾಶಿ | 43999 | 48799 |
ಸಿದ್ಧಾಪುರ | ಹಳೆ ಚಾಲಿ | 35539 | 37619 |
ಸಿರಸಿ | ಕೆಂಪುಗೋಟು | 27400 | 31699 |
ಸಿರಸಿ | ಚಾಲಿ | 35019 | 38899 |
ಸಿರಸಿ | ಬೆಟ್ಟೆ | 38550 | 45600 |
ಸಿರಸಿ | ಬಿಳೆ ಗೋಟು | 24758 | 32426 |
ಸಿರಸಿ | ರಾಶಿ | 46409 | 48699 |
ಸಾಗರ | ಕೆಂಪುಗೋಟು | 20290 | 36370 |
ಸಾಗರ | ಕೋಕ | 13017 | 30199 |
ಸಾಗರ | ಚಾಲಿ | 31699 | 37671 |
ಸಾಗರ | ಬಿಳೆ ಗೋಟು | 22989 | 29625 |
ಸಾಗರ | ರಾಶಿ | 36199 | 52799 |
ಸಾಗರ | ಸಿಪ್ಪೆಗೋಟು | 17010 | 20299 |
(ಆಧಾರ: ಕೃಷಿ ಮಾರಾಟ ವಾಹಿನಿ) |