ಸುದ್ದಿ ಕಣಜ.ಕಾಂ | KARNTAKA | MARKET TREND
ಬೆಂಗಳೂರು: ರಾಜ್ಯದಲ್ಲಿ ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಮಂಗಳವಾರ ಸ್ಥಿರವಾಗಿದೆ. ಏಪ್ರಿಲ್ 14ರ ವರೆಗೆ ಬೆಲೆಯಲ್ಲಿ ಏರಿಕೆಯಾಗುತಿತ್ತು. ಅದೇ ಏ.16, 17ರಂದು ಯಾವುದೇ ಏರಿಕೆ ಕಂಡುಬಂದಿರಲಿಲ್ಲ. 18ರಂದು 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಏರಿಕೆಯಾಗಿತ್ತು. ಆದರೆ, ಇಂದು ಮತ್ತೆ ದರವು ಸ್ಥಿರವಾಗಿದೆ. ಇಂದು 22 ಕ್ಯಾರೆಟ್ ಗೆ 49,850 ರೂ ಹಾಗೂ 24 ಕ್ಯಾರೆಟ್ ಗೆ 54,380 ರೂ. ಇದೆ.
READ | ಶಿವಮೊಗ್ಗದಲ್ಲಿ ಮೊದಲ ಸರ್ಕಾರಿ ನೌಕರರ ದಿನಾಚರಣೆ, 20 ನೌಕರರಿಗೆ ಸರ್ವೋತ್ತಮ ಪ್ರಶಸ್ತಿ, ಪಟ್ಟಿ ಇಲ್ಲಿದೆ
ಬೆಳ್ಳಿ ಬೆಲೆಯಲ್ಲಿ ಇಳಿಕೆ
ಬೆಳ್ಳಿಯ ಬೆಲೆಯಲ್ಲಿ ಇಂದು ಪ್ರತಿ ಕೆಜಿಗೆ 300 ರೂಪಾಯಿ ಇಳಿಕೆಯಾಗಿದೆ. ಇಂದಿನ ಬೆಲೆಯು 74,900 ರೂ. ಇದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ |
ಏಪ್ರಿಲ್ 14 | 49,550 | 54,060 |
ಏಪ್ರಿಲ್ 15 | 49,550 | 54,060 |
ಏಪ್ರಿಲ್ 16 | 49,550 | 54,060 |
ಏಪ್ರಿಲ್ 17 | 49,550 | 54,060 |
ಏಪ್ರಿಲ್ 18 | 49,850 | 54,380 |
ಏಪ್ರಿಲ್ 19 | 49,850 | 54,380 |