Lidkar | ದೀಪಾವಳಿ ಹಬ್ಬದ ಆಫರ್, ಚರ್ಮದ ಉತ್ಪನ್ನಗಳ ಮೇಲೆ‌‌ ಶೇ.20 ರಿಯಾಯಿತಿ

Public Notice

 

 

ಸುದ್ದಿ ಕಣಜ.ಕಾಂ | DISTRICT | 21 OCT 2022
ಶಿವಮೊಗ್ಗ(Shivamogga): ದೀಪಾವಳಿ(deepwali) ಹಬ್ಬದ ಪ್ರಯುಕ್ತ ಶೇ.20 ರಿಯಾಯಿತಿ ದರದಲ್ಲಿ ಅಪ್ಪಟ ಚರ್ಮದ‌ ಉತ್ಪನ್ನಗಳನ್ನು ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆಯುವಂತೆ ತಿಳಿಸಲಾಗಿದೆ.
ನೆಹರೂ ರಸ್ತೆಯಲ್ಲಿರುವ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಲಿಡ್‍ಕರ್ ಮಾರಾಟ ಮಳಿಗೆ (Lidkar Leather Emporium)ಯಲ್ಲಿ ಅಪ್ಪಟ ಚರ್ಮ ವಸ್ತುಗಳ ಮೇಲೆ ಶೇ.20 ರಿಯಾಯಿತಿ ದರದಲ್ಲಿ ಅಕ್ಟೋಬರ್ 19 ರಿಂದ 30 ರವರೆಗೆ ಮಾರಾಟವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಲಿಡ್‍ಕರ್ ಜಿಲ್ಲಾ ಸಂಯೋಜಕರು (ಮೊ.ಸಂ: 9480886268) ಅನ್ನು ಸಂಪರ್ಕಿಸಬಹುದು.

https://suddikanaja.com/2022/10/20/due-to-maintanance-power-for-two-days-in-shimoga/

Leave a Reply

Your email address will not be published. Required fields are marked *

error: Content is protected !!